ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಕ್ಕೆ ಡಿಜಿಸಿಎ ಅನುಮತಿ
ಮಳೆಗಾಲದ ವಿರಾಮದ ಬಳಿಕ ಚಾರ್‌ಧಾಮ್ ಯಾತ್ರೆಯ ಹೆಲಿಕಾಪ್ಟರ್ ಸೇವೆಗೆ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಯಾತ್ರಿಕರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಜಾರಿಗೆ ತಂದು, ಅವುಗಳನ್ನು ಕಠಿಣ ಪರಿಶೀಲನೆಯ ಬಳಿಕ ಅನುಮತಿ ನೀಡಲಾಗಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್…










