ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ
ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್…










