ಹಾಸನದಲ್ಲಿ ಗಣೇಶ ಮೆರವಣಿಗೆಯ ದುರಂತ: ಕ್ಯಾಂಟರ್ ನುಗ್ಗಿ 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಹಾಸನ: ಹಾಸನ ತಾಲೂಕಿನ ಹೊಳೇನರಸೀಪುರ ಕ್ಷೇತ್ರದ ಮೊಸಳೆಹೊಸಳ್ಳಿ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಭಾರೀ ಕ್ಯಾಂಟರ್ ಮೆರವಣಿಗೆಯ ನಡುವೆ ನುಗ್ಗಿ 8 ಮಂದಿ ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೆರವಣಿಗೆಯ ನಡುವೆ ಎದುರು ಬಂದ ಬೈಕ್ ಸವಾರನನ್ನು ರಕ್ಷಿಸಲು ಯತ್ನಿಸಿದ…










