ಸೂರ್ಯಕುಮಾರ್ ಯಾದವ್‌ಗೆ ಅಸಭ್ಯ ಪದ ಬಳಕೆ: ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ವಿವಾದದಲ್ಲಿ
ಬೆಂಗಳೂರು, ಸೆ.16: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಟಿವಿ ಲೈವ್ ಶೋನಲ್ಲಿ ಭಾರತದ ಕ್ರಿಕೆಟ್ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಅಸಭ್ಯವಾಗಿ ‘ಸುವ್ವರ್’ (ಹಂದಿ) ಎಂದು ಕರೆದಿದ್ದಾರೆ. ಈ ಹೇಳಿಕೆ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರತ ಕ್ರಿಕೆಟ್…










