ಧರ್ಮಸ್ಥಳ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡದಿಂದ ಸಹಾಯವಾಣಿ ಆರಂಭ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡದಿಂದ ಸಹಾಯವಾಣಿ ಆರಂಭ

ಮಂಗಳೂರು, ಜುಲೈ 30, 2025 – ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 39/2025, ಕಲಂ 311(ಎ) BNS ಪ್ರಕರಣದ ಪರಿಶೀಲನೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಈಗ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಪಡೆಯಲು ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯ ಮೂಲಕ ಸಾರ್ವಜನಿಕರು ತಮ್ಮ…

ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್: ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು! ಬೆಂಗಳೂರಿನಲ್ಲಿ ಅತಿದೊಡ್ಡ ಸೈಬರ್ ವಂಚನೆ
ಅಂತರಾಷ್ಟ್ರೀಯ ಅಪರಾಧ

ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್: ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು! ಬೆಂಗಳೂರಿನಲ್ಲಿ ಅತಿದೊಡ್ಡ ಸೈಬರ್ ವಂಚನೆ

ಬೆಂಗಳೂರು, ಜುಲೈ 30 – ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ಸೈಬರ್ ಅಪರಾಧವೊಂದು ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸರ್ವರ್‌ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ (44 ಮಿಲಿಯನ್ USDT)…

ಭಯೋತ್ಪಾದಕ ಸಂಪರ್ಕ ಆರೋಪ: ಬೆಂಗಳೂರಿನಲ್ಲಿ ಜಾರ್ಖಂಡ್‌ ಮೂಲದ ಮಹಿಳೆ ಬಂಧನ
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಭಯೋತ್ಪಾದಕ ಸಂಪರ್ಕ ಆರೋಪ: ಬೆಂಗಳೂರಿನಲ್ಲಿ ಜಾರ್ಖಂಡ್‌ ಮೂಲದ ಮಹಿಳೆ ಬಂಧನ

ಬೆಂಗಳೂರು, ಜುಲೈ 29: ಗುಜರಾತ್ ಎಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ತಂಡವು ಭಯೋತ್ಪಾದಕ ಸಂಪರ್ಕ ಹೊಂದಿದ ಎಂಬ ಆರೋಪದಡಿ ಬೆಂಗಳೂರು ನಗರದಿಂದ 30 ವರ್ಷದ ಶಮಾ ಪರವೀನ್ ಎಂಬ ಮಹಿಳೆಯನ್ನು ಮಂಗಳವಾರ ಬಂಧಿಸಿದೆ.‌ ಬಂಧಿತ ಶಮಾ ಪರವೀನ್ ಜಾರ್ಖಂಡ್ ಮೂಲದವರಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ…

ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಆರೋಪ: ನಟ ಪ್ರಥಮ್ ಉಪವಾಸ ಸತ್ಯಾಗ್ರಹ
ಅಪರಾಧ ಮನೋರಂಜನೆ

ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಆರೋಪ: ನಟ ಪ್ರಥಮ್ ಉಪವಾಸ ಸತ್ಯಾಗ್ರಹ

ಬೆಂಗಳೂರು:ದರ್ಶನ್ ಅಭಿಮಾನಿಗಳಿಂದ ತನಗೆ ಬೆದರಿಕೆ ಮತ್ತು ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಿ ನಟ ಪ್ರಥಮ್ ಎಸ್ಪಿ ಗೆ ದೂರು ನೀಡಿ, ಬಳಿಕ ದರ್ಶನ್ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಘಟನೆ ನಡೆದಿದೆ. ಪ್ರಥಮ್ ಹಾಗೂ ರಕ್ಷಕ್ ಬುಲೆಟ್ ಅವರು ದೇವಸ್ಥಾನಕ್ಕೆ ತೆರಳಿರುವ ಸಂದರ್ಭದಲ್ಲಿ…

ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ

ಕುತೂಹಲ ಮೂಡಿಸಿದ್ದ ಧರ್ಮಸ್ಥಳದ ಅಸ್ತಿಪಂಜರ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ನಿನ್ನೆ ಸ್ಥಳ ಮಹಜರು ನಡೆಸಿ ಮಾರ್ಕ್ ಮಾಡಿದ್ದ ಸ್ಥಳವನ್ನು ಇಂದು ಉತ್ಖನನ ಮಾಡುವ ಸಾಧ್ಯತೆ ಇದೆ. ಈಗಾಗಲೆ ಸ್ಥಳಕ್ಕೆ ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಅವರು ಬರುವಂತೆ ಎಸ್ ಐ ಟಿ ಸೂಚಿಸಿದೆ ಎಂದು ತಿಳಿದು ಬಂದಿದೆ.…

ಶ್ರೀನಗರದ ಹರ್ವಾನ್‌ನಲ್ಲಿ ಭಯೋತ್ಪಾದಕರ ವಿರುದ್ಧ ಆಪರೇಶನ್ ಮಹಾದೇವ್ ಯಶಸ್ವಿ: ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಶ್ರೀನಗರದ ಹರ್ವಾನ್‌ನಲ್ಲಿ ಭಯೋತ್ಪಾದಕರ ವಿರುದ್ಧ ಆಪರೇಶನ್ ಮಹಾದೇವ್ ಯಶಸ್ವಿ: ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ, ಜುಲೈ 28:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ 'ಆಪರೇಶನ್ ಸಿಂಧೂರ' ಕುರಿತು ಚರ್ಚೆ ಆರಂಭಿಸಿದ ಬೆನ್ನಲ್ಲೇ, ಶ್ರೀನಗರದ ಬಳಿ ಭದ್ರತಾ ಪಡೆಗಳು ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಇವರಲ್ಲಿ ಇಬ್ಬರು ಪಹಲ್ಗಾಂ ಭಯೋತ್ಪಾದನಾ ದಾಳಿಯಲ್ಲಿ ಭಾಗವಹಿಸಿದ್ದರು. ಈ ದಿನ ನಡೆದ ಕಾರ್ಯಾಚರಣೆಗೆ "ಆಪರೇಶನ್ ಮಹಾದೇವ್" ಎಂಬ…

ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು
ಅಪರಾಧ ರಾಜ್ಯ ರಾಷ್ಟ್ರೀಯ

ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು

ಧರ್ಮಸ್ಥಳ ಅಸ್ತಿಪಂಜರ ಕೇಸ್ ಗೆ ಕೊನೆಗೂ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅನಾಮಿಕನ ಹೇಳಿಕೆಯನ್ನು ದಾಖಲಿಸಿದ ಎಸ್ ಐ ಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳದ ನೇತ್ರಾವತಿ ನದಿಯ ದಡಕ್ಕೆ ತೆರಳಿದ್ದು ಮಹಜರು ಕಾರ್ಯ ನಡೆಯುತ್ತಿದೆ. ನೇತ್ರಾವತಿ ನದಿಯ ಕೆಲವು ಸ್ಥಳಗಳಲ್ಲಿ ಟೇಪ್ ಹಾಕಿ ಮಾರ್ಕ್ ಮಾಡಿದ್ದಾರೆ…

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ
ಅಪರಾಧ ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆ ಮೇಲೆ ಒಂದು ಗುಂಪು ವ್ಯಕ್ತಿಗಳು ವಿಡಿಯೋ ಮೂಲಕ ₹25 ಲಕ್ಷ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಸಂಸ್ಥೆಯವರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಆರೋಪಿತರು ಆಹಾರದಲ್ಲಿ ಹುಳು ಕಂಡುಬಂದಂತೆ ತೋರಿಸುವ ನಾಟಕೀಯ ದೃಶ್ಯವನ್ನು ಚಿತ್ರೀಕರಿಸಿ, ಅದನ್ನು ಸಾರ್ವಜನಿಕಗೊಳಿಸದಿರುವಂತೆ…

ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ

ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ನೂರಾರು ಶವಗಳ ಹೂತಿಟ್ಟ ಪ್ರಕರಣ ಹಾಗೂ ಇತರ ಸಂಬಂಧಿತ ಘಟನೆಗಳು ಇತ್ತೀಚೆಗೆ ಭಾರಿ ಕೋಲಾಹಲವನ್ನು ಉಂಟುಮಾಡಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಮಾಜಿ ನೌಕರನಾಗಿದ್ದ ಎನ್ನುವ ಮುಸುಕುಧಾರಿ ವ್ಯಕ್ತಿಯೊಬ್ಬನು "ನಾನು ಶವಗಳನ್ನು ಹೂತಿದ್ದೆ" ಎಂಬ ಸ್ಫೋಟಕ ಆರೋಪ ಹೊರಿಸಿದ್ದರಿಂದ, ತನಿಖೆಗೆ ಎಸ್ಐಟಿ ತಂಡ ರಚನೆಯಾಗಿದೆ.…

ಅಶ್ಲೀಲ ಕಂಟೆಂಟ್‌ ವಿರುದ್ಧ ಕಠಿಣ ಕ್ರಮ: 25 ಒಟಿಟಿ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರದ ನಿಷೇಧ
ಅಪರಾಧ ತಂತ್ರಜ್ಞಾನ ರಾಷ್ಟ್ರೀಯ

ಅಶ್ಲೀಲ ಕಂಟೆಂಟ್‌ ವಿರುದ್ಧ ಕಠಿಣ ಕ್ರಮ: 25 ಒಟಿಟಿ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರದ ನಿಷೇಧ

ಭಾರತ ಸರ್ಕಾರ ಡಿಜಿಟಲ್‌ ಮಾಧ್ಯಮದ ಶುದ್ಧತೆಗೆ ಪ್ರಾಮುಖ್ಯತೆ ನೀಡುತ್ತಾ, ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 25 ಒಟಿಟಿ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಪ್ಲಾಟ್‌ಫಾರ್ಮ್‌ಗಳು ಅಡಲ್ಟ್ ಕಂಟೆಂಟ್‌, ಅಶ್ಲೀಲ ಜಾಹಿರಾತುಗಳು, ಹಾಗೂ ಮಹಿಳೆಯರನ್ನು ಅವಮಾನಿಸುವ ರೀತಿಯ ದೃಶ್ಯಗಳನ್ನು ಹಬ್ಬಿಸುತ್ತಿದ್ದವು ಎಂಬ ಆರೋಪದ ಮೇರೆಗೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI