ಭಟ್ಕಳ ಪಟ್ಟಣವನ್ನು ಸ್ಫೋಟಿಸುತ್ತೇವೆ ಎಂಬ ಬೆದರಿಕೆ ಇ-ಮೇಲ್: ಬಾಂಬ್ ನಿಷ್ಕ್ರಿಯ ದಳದ ತಪಾಸಣೆ
ಕಾರವಾರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣವನ್ನು 24 ಗಂಟೆಯೊಳಗೆ ಸ್ಫೋಟಿಸುತ್ತೇವೆ ಎಂಬ ಉದ್ದೇಶಪೂರಿತ ಬೆದರಿಕೆ ಇ-ಮೇಲ್ ಸಂದೇಶ ಭಟ್ಕಳ ಠಾಣೆಗೆ ಕಳುಹಿಸಲಾಗಿದೆ. ಕನ್ನನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಜುಲೈ 10 ರಂದು ಬೆಳಿಗ್ಗೆ 10:30ರ ಸಮಯದಲ್ಲಿ ಈ ಇ-ಮೇಲ್ kannnannandik@gmail.com ವಿಳಾಸದಿಂದ ಭಟ್ಕಳ ಠಾಣೆಯ…









