ಎಲ್ಲಾ ಕ್ರೀಡೆಗೂ ಸಮಾನತೆ ಅಗತ್ಯ: ಪ್ಯಾರಾ ಈಜುಗಾರನ ನಗದು ಬಹುಮಾನ ತಡೆದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ, ₹2 ಲಕ್ಷ ದಂಡ
ಬೆಂಗಳೂರು, ಜುಲೈ 22:ಪ್ಯಾರಾ ಈಜುಗಾರ ವಿಶ್ವಾಸ್ ಕೆ.ಎಸ್. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರೂ, ಸರ್ಕಾರವು ಅವರಿಗೆ ನಿಗದಿತ ನಗದು ಬಹುಮಾನ ನೀಡದೆ ವಿಳಂಬ ಮಾಡಿದ್ದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಬಗ್ಗೆ ಆದೇಶ…









