ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಜುಟ್ಟು ಇರುವ ತೆಂಗಿನಕಾಯಿ ಸಂದೇಶ
ತುಳುನಾಡಿನಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮತ್ತು ಕೋರ್ಟು ಗಳ ಮೇಲೆ ನಂಬಿಕೆ ಇರುವುದಕ್ಕಿಂತ ಹೆಚ್ಚು ಇಲ್ಲಿನ ದೈವಗಳ ಮೇಲೆ ನಂಬಿಕೆ ಇರುವುದು ವಾಡಿಕೆ. ಕಾನೂನು ಪ್ರಕಾರ ನ್ಯಾಯ ಲಭಿಸದೆ ಇದ್ದಾಗ ಕೊನೆಯಲ್ಲಿ ದೈವಗಳ ಮೊರೆ ಹೋಗುವುದು ಇಲ್ಲಿನ ಜನರ ನಂಬಿಕೆ. ಅಂಥದೇ ಒಂದು ಪ್ರಸಂಗ ಈಗ ನಡೆಯುತಿದೆ. ಒಂದು…










