₹40,000 ಮೌಲ್ಯದ ನಾಣ್ಯಗಳಿಂದ ಮಗಳ ಕನಸು ಪೂರೈಸಿದ ಛತ್ತೀಸ್‌ಗಢದ ರೈತ!
ಛತ್ತೀಸ್‌ಗಢ: ತಂದೆಯು ಮಗಳಿಗೆ ಕೊಡುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಇಲ್ಲಿ ಒಬ್ಬ ರೈತ ತನ್ನ ಮಗಳ ದೀಪಾವಳಿ ಹಾರೈಕೆಯನ್ನು ನಿಜಗೊಳಿಸಲು ಕಳೆದ ಹಲವಾರು ವರ್ಷಗಳಿಂದ ಸಂಗ್ರಹಿಸಿದ್ದ ₹40,000 ಮೌಲ್ಯದ ನಾಣ್ಯಗಳನ್ನು ಬಳಸಿ ಹೊಸ ಸ್ಕೂಟರ್ ಖರೀದಿಸಿದ್ದಾರೆ. ಮಗಳ ಕನಸು ಸ್ಕೂಟರ್ ಸವಾರಿ…










