ನಿಮಗೆ ಗೊತ್ತೇ? – 🦋 ಚಿಟ್ಟೆ ಎಂಬ ಅದ್ಭುತ ಜೀವಿ 🌸
ಶೈಕ್ಷಣಿಕ

ನಿಮಗೆ ಗೊತ್ತೇ? – 🦋 ಚಿಟ್ಟೆ ಎಂಬ ಅದ್ಭುತ ಜೀವಿ 🌸

ಚಿಟ್ಟೆಗಳು ಜಗತ್ತಿನ ಅತ್ಯಂತ ಸುಂದರ ಕೀಟಗಳಲ್ಲಿ ಒಂದು! ಅವುಗಳ ಜೀವನ ವಿಸ್ಮಯಕರ ಮತ್ತು ತುಂಬಾ ಕುತೂಹಲಕರವಾಗಿದೆ. ಚಿಟ್ಟೆಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಓದಿ ತಿಳಿದುಕೊಳ್ಳಿ 🌈✨ 🦶 1. ಕಾಲಿನಿಂದ ರುಚಿ ನೋಡುತ್ತವೆ! ಹೌದು! 🦋 ಚಿಟ್ಟೆಗಳು ತಮ್ಮ ಕಾಲಿನಿಂದ ರುಚಿ ನೋಡುತ್ತವೆ! 👣🍭 ಅವು ಹೂವಿನ ಮೇಲೆ…

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ
ರಾಷ್ಟ್ರೀಯ

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ

ನವದೆಹಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ. ಇದರಿಂದ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಅವರು ಮೊದಲ ಬೌದ್ಧ ಸಿಜೆಐ ಆಗಿ ದಾಖಲೆ ಬರೆಯಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಗವಾಯಿಯವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನ್ಯಾಯಮೂರ್ತಿ…

ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿದ ಭಾರತ – 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ
ಅಂತರಾಷ್ಟ್ರೀಯ

ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿದ ಭಾರತ – 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ನವದೆಹಲಿ: ಭಾರತ ಸರ್ಕಾರವು ನವದೆಹಲಿ ಪಾಕಿಸ್ತಾನ ಹೈಕಮಿಷನ್ ನಲ್ಲಿನ ಒಂದು ಪಾಕಿಸ್ತಾನಿ ಅಧಿಕಾರಿಯನ್ನು "ಅಪ್ರಿಯ ವ್ಯಕ್ತಿ" (Persona Non Grata) ಎಂದು ಘೋಷಿಸಿದೆ. ತಕ್ಷಣವೇ ದೇಶ ತೊರೆಯಲು ಆ ಅಧಿಕಾರಿಗೆ 24 ಗಂಟೆಗಳ ಗಡುವು ನೀಡಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಕ್ರಮವನ್ನು ಅಧಿಕೃತವಾಗಿ ಪ್ರಕಟಿಸಿದ್ದು,…

‘ನಾವು ಅವರ ಮನೆಗೆ ಹೋಗಿ ಹೊಡೆದು ಛಿಧ್ರಗೊಳಿಸಿದ್ದೇವೆ’- ಆದಮ್ ಪುರ ವಾಯುನೆಲೆಯಲ್ಲಿ ಮೋದಿ ತೀವ್ರ ಉದ್ಘೋಷ
ರಾಷ್ಟ್ರೀಯ

‘ನಾವು ಅವರ ಮನೆಗೆ ಹೋಗಿ ಹೊಡೆದು ಛಿಧ್ರಗೊಳಿಸಿದ್ದೇವೆ’- ಆದಮ್ ಪುರ ವಾಯುನೆಲೆಯಲ್ಲಿ ಮೋದಿ ತೀವ್ರ ಉದ್ಘೋಷ

ಆದಮ್ ಪುರ, ಪಂಜಾಬ್: ಇಂದು ಆದಮ್ ಪುರ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೋಟಕ ಭಾಷಣ ಮಾಡಿದರು. ದೇಶದ ಭದ್ರತೆಗೆ ಧಕ್ಕೆ ತರುವವರಿಗೆ ತೀವ್ರ ಎಚ್ಚರಿಕೆ ನೀಡಿದ ಅವರು, ಭಾರತದ ಶತ್ರುಗಳನ್ನು ಹಿಮ್ಮೆಟ್ಟಿಸುವುದಕ್ಕೆ ದೇಶ ಹಿಂಜರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡ ಸಿಂಧೂರ್ ಕಾರ್ಯಾಚರಣೆ…

ಐಪಿಎಲ್ ಮೇ 17ರಂದು ಪುನರಾರಂಭ: ಆಟಗಾರರ ನಿರ್ಧಾರಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲ
ಅಂತರಾಷ್ಟ್ರೀಯ ಕ್ರೀಡೆ

ಐಪಿಎಲ್ ಮೇ 17ರಂದು ಪುನರಾರಂಭ: ಆಟಗಾರರ ನಿರ್ಧಾರಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಮೇ 17 ರಂದು ಪುನರಾರಂಭಗೊಳಿಸಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಟೂರ್ನಮೆಂಟ್ ಅನ್ನು ಮೇ 9 ರಂದು ಸ್ಥಗಿತಗೊಳಿಸಲಾಗಿತ್ತು. ಈಗ, ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿ ಒಪ್ಪಂದದ ನಂತರ, ಪಂದ್ಯಗಳು ಮತ್ತೆ ಪ್ರಾರಂಭಗೊಳ್ಳಲಿವೆ. ಕ್ರಿಕೆಟ್ ಆಸ್ಟ್ರೇಲಿಯಾ…

ಉಗ್ರವಾದಕ್ಕೆ ಚೀನಾ ಮತ್ತು ಟರ್ಕಿ ಬೆಂಬಲ; ಆಪರೇಶನ್ ಸಿಂಧೂರ್ ವೇಳೆ ಸಾಕ್ಷಿ ಸಮೇತ ಸಾಬೀತು ಪಡಿಸಿದ ಭಾರತ
ಅಂತರಾಷ್ಟ್ರೀಯ

ಉಗ್ರವಾದಕ್ಕೆ ಚೀನಾ ಮತ್ತು ಟರ್ಕಿ ಬೆಂಬಲ; ಆಪರೇಶನ್ ಸಿಂಧೂರ್ ವೇಳೆ ಸಾಕ್ಷಿ ಸಮೇತ ಸಾಬೀತು ಪಡಿಸಿದ ಭಾರತ

ನವದೆಹಲಿ: ಇತ್ತೀಚೆಗೆ ನಡೆದ ಆಪರೇಶನ್ ಸಿಂಧೂರ್ನಲ್ಲಿ, ಪಾಕಿಸ್ತಾನದಿಂದ ಬಂದ ಹಲವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಭಾರತ ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಿದೆ. ಭಾರತದ ಸೈನಿಕರ ತಾಣಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಪಾಕಿಸ್ತಾನ ಬಳಸಿದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು: ಪಿಎಲ್-15 (ಚೀನಾ) ಕ್ಷಿಪಣಿ: ಪಾಕಿಸ್ತಾನವು ಚೀನಾ ತಯಾರಿಸಿದ…

ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಕಾರ್ಯಾಚರಣೆ; ಓರ್ವ ಯೋಧ ಎನ್ಕೌಂಟರ್
ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಕಾರ್ಯಾಚರಣೆ; ಓರ್ವ ಯೋಧ ಎನ್ಕೌಂಟರ್

ಜಮ್ಮು- ಕಾಶ್ಮೀರ: ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಶಂಕೆ ಹಿನ್ನೆಲೆ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಪ್ರಸ್ತುತ ಭಾರತೀಯ ಸೈನಿಕರು ಮೂವರು ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿದ್ದು, ಓರ್ವ ಉಗ್ರನನ್ನು ಎನ್ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ. ಉಳಿದ ಇಬ್ಬರು ಯೋಧರಿಗಾಗಿ ಭಾರತೀಯ ಸೇನೆ ಶೋಧ…

ಭಾರತದ ವಾಯುರಕ್ಷಣಾ ಶಕ್ತಿ: ‘ಸಿಂಧೂರ್’ ಕಾರ್ಯಾಚರಣೆ ಮತ್ತು ಸೇನೆಯ ಸಿದ್ಧತೆ
ರಾಷ್ಟ್ರೀಯ

ಭಾರತದ ವಾಯುರಕ್ಷಣಾ ಶಕ್ತಿ: ‘ಸಿಂಧೂರ್’ ಕಾರ್ಯಾಚರಣೆ ಮತ್ತು ಸೇನೆಯ ಸಿದ್ಧತೆ

ನವದೆಹಲಿ: ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸೈನಿಕರಿಗೆ ನೀಡಿದ ಬಜೆಟ್ ಮತ್ತು ನೀತಿ ಬೆಂಬಲವು ಭಾರತವನ್ನು ವಾಯುರಕ್ಷಣಾ ಶಕ್ತಿಯನ್ನಾಗಿ ರೂಪಿಸಿದೆ. ಇತ್ತೀಚಿನ 'ಸಿಂಧೂರ್' ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ವಾಯು ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದು, ಇದು ಭಾರತದ ಸೈನಿಕ ಶಕ್ತಿಯ ಭರವಸೆಯಾದೀತು ಎಂದು ಸೇನೆ ಕಾರ್ಯಾಚರಣೆಗಳ ಮಹಾನಿರ್ದೇಶಕ ರಾಜೀವ್ ಘಾಯ್ ಸೋಮವಾರ…

ಇಂಡಸ್ ಜಲ ಒಪ್ಪಂದ ರದ್ದತಿ: ಭಾರತ-ಪಾಕಿಸ್ತಾನ ನಡುವಿನ ನದಿ ಬಿಕ್ಕಟ್ಟು ಉಲ್ಬಣಗೊಳ್ಳುವ ಆತಂಕ
ಅಂತರಾಷ್ಟ್ರೀಯ

ಇಂಡಸ್ ಜಲ ಒಪ್ಪಂದ ರದ್ದತಿ: ಭಾರತ-ಪಾಕಿಸ್ತಾನ ನಡುವಿನ ನದಿ ಬಿಕ್ಕಟ್ಟು ಉಲ್ಬಣಗೊಳ್ಳುವ ಆತಂಕ

ದೆಹಲಿ: ಭಾರತವು 1960 ರ ಇಂಡಸ್ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿರುವುದರಿಂದ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಜಲ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತೆ ಮತ್ತು ಪಾಕ್ ಮೂಲದ ಉಗ್ರರ ದಾಳಿಗಳ ವಿರುದ್ಧದ ತೀವ್ರ ಪ್ರತಿಕ್ರಿಯೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನ…

ಸಾಧನೆ ಮೆರೆದ ಯುವ ಭಾರತೀಯ ಗಣಿತಜ್ಞರು; EGMO 2025ನಲ್ಲಿ  ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಕುವರಿಯರು
ರಾಷ್ಟ್ರೀಯ

ಸಾಧನೆ ಮೆರೆದ ಯುವ ಭಾರತೀಯ ಗಣಿತಜ್ಞರು; EGMO 2025ನಲ್ಲಿ  ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಕುವರಿಯರು

ಪ್ರಿಸ್ಟಿನಾ, ಕೊಸೊವೊ:: ಪ್ರಿಸ್ಟಿನಾ, ಕೊಸೊವೊನಲ್ಲಿ ಏಪ್ರಿಲ್ 11 ರಿಂದ 17 ರ ನಡುವೆ ನಡೆದ 14 ನೇ ಯೂರೋಪಿಯನ್ ಬಾಲಕಿಯರ ಗಣಿತ ಓಲಿಂಪಿಯಾಡ್ (EGMO) ಸ್ಪರ್ಧೆಯಲ್ಲಿ ಭಾರತದ ತಂಡವು ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಇದು  ಶಾಲಾ ಪಠ್ಯಕ್ರಮದ ಹೊರಗೆಯೂ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI