ಶಂಖವನ್ನು ಊದೋಣ
ಆಧ್ಯಾತ್ಮ

ಶಂಖವನ್ನು ಊದೋಣ

ಶಂಖ ಭಾರತೀಯರಾದ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ, ನೆರೆಹೊರೆಯವರಲ್ಲಿ ಅಥವಾ ಬಂಧು ಮಿತ್ರರ ಮನೆಗಳಲ್ಲಿ ಶಂಖವನ್ನು ಊದುವುದನ್ನು ನೋಡಿರುತ್ತೇವೆ ಅಥವಾ ಅದರ ನಾದವನ್ನಂತೂ ಕೇಳಿರುತ್ತೇವೆ. ಹಬ್ಬ ಹರಿದಿನಗಳಲ್ಲಿ, ದೇವಾಲಯಗಳಲ್ಲಿ ಶಂಖವನ್ನು ಅಗಾಗ್ಗೆ ಊದುತ್ತಿರುತ್ತೇವೆ.  ಶಂಖ ಪ್ರಕೃತಿಯ ಒಂದು ಅದ್ಭುತ ಕಲಾಕೃತಿ.  ಇದು ಟರ್ಬಿನಲ್ಲಿಡೆ ಎಂಬ ಜಾತಿಗೆ ಸೇರಿದ ಟರ್ಬಿನೆಲ್ಲಾ…

ಮಹಾಕುಂಭ ಮೇಳ – 2025
ರಾಷ್ಟ್ರೀಯ

ಮಹಾಕುಂಭ ಮೇಳ – 2025

ಮಹಾಕುಂಭ ಮೇಳ - 2025 ಮಹಾಕುಂಭ ಮೇಳವು 12 ವರ್ಷಗಳಿಮ್ಮೆ ಉತ್ತರಪ್ರದೇಶದಲ್ಲಿನ ಗಂಗಾ-ಯಮುನಾ ಮತ್ತು ಸರಸ್ವತಿ ನದಿಗಳು ಒಂದನ್ನೊಂದು ಸಂಧಿಸುವ ಪುಣ್ಯಸ್ಥಳ ಪ್ರಯಾಗರಾಜದಲ್ಲಿ ನಡೆಯುತ್ತದೆ. ಅಂದು ದೇಶ-ವಿದೇಶದ ಭಕ್ತಾದಿಗಳೆಲ್ಲ ಈ ಮಹಾಮೇಳದಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿ ಮಹಾಕುಂಭ ಮೇಳವು 2025 ರ ಜನವರಿ 13 ರಿಂದ ಪ್ರಾರಂಭವಾಗಿ…

ಆರ್‌ಬಿಐ ನ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಂಜಯ್ ಮಲ್ಹೋತ್ರಾ
ರಾಷ್ಟ್ರೀಯ

ಆರ್‌ಬಿಐ ನ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಂಜಯ್ ಮಲ್ಹೋತ್ರಾ

ಶ್ರೀಯುತ ಸಂಜಯ್ ಮಲ್ಹೋತ್ರಾ ದೆಹಲಿ: 11 ಡಿಸೆಂಬರ್ 2024 ರಂದು ಶ್ರೀಯುತ ಶಕ್ತಿಕಾಂತ್ ದಾಸ್ ಅವರು ಗವರ್ನರ್ ಹುದ್ದೆಯಿಂದ ನಿವೃತ್ತರಾದ ಹಿನ್ನೆಲೆ, ಆರ್‌ಬಿಐ ನ ನೂತನ ಗವರ್ನರ್ ಅನ್ನು ಆಯ್ಕೆ ಮಾಡಲಾಗಿದ್ದು, ಶ್ರೀಯುತ ಸಂಜಯ್ ಮಲ್ಹೋತ್ರಾ ಅವರು ನೂತನ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಆರ್‌ಬಿಐನಲ್ಲಿ ಸೇವೆ ಸಲ್ಲಿಸುತ್ತಿರುವ…

ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.
Uncategorized ರಾಜ್ಯ ರಾಷ್ಟ್ರೀಯ

ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.

ಆಳ್ವಾಸ್ ವಿರಾಸತ್ - 2024 ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿನ ಹೆಸರಾಂತ ಶಿಕ್ಷಣ ಸಂಸ್ಥೆ ಆಳ್ವಾಸ್‌ನಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯಲಿದೆ. ಕಳೆದ 30 ವರ್ಷಗಳಿಂದಲೂ ವೈವಿಧ್ಯಮಯವಾಗಿ ವಿರಾಸತ್ ಅನ್ನು ಆಚರಿಸಿಕೊಂಡು ಬರುತ್ತಿರುವ ಸಂಸ್ಥೆಯು, ಈ ವರ್ಷ ತನ್ನ 30 ನೇ ವರ್ಷದ…

ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ
ರಾಷ್ಟ್ರೀಯ

ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ

ಶ್ರೀ ಶಕ್ತಿಕಾಂತ್ ದಾಸ್ , 25 ನೇ ಗವರ್ನರ್, ಆರ್‌ಬಿಐ ದೆಹಲಿ: ಆರ್‌ಬಿಐ ಪ್ರಸ್ತುತ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಕ್ತಿಕಾಂತ್ ದಾಸ್ ಅವಧಿ ಇಂದಿಗೆ ಮುಕ್ತಾಯವಾಗಲಿದೆ. 25 ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಕ್ತಿಕಾಂತ್ ದಾಸ್ ಈ ಹಿಂದೆ ಹದಿನೈದನೇ ಹಣಕಾಸು ಆಯೋಗ ಮತ್ತು ಭಾರತದ…

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ
ರಾಷ್ಟ್ರೀಯ

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ

ಕಾಸರಗೋಡು: ಕೋಝಿಕ್ಕೋಡ್‌ ಜಿಲ್ಲೆ, ತಿಕ್ಕೋಡಿಯಲ್ಲಿ ನಡೆದ ಘಟನೆ. ಮೊಬೈಲ್‌‌ನಲ್ಲಿ ಗೇಮ್ ಆಡುತ್ತಿದ್ದಾಗ, ಇಂಟರ್‌ನೆಟ್ ಮುಗಿದಿದ್ದು, ರೀಚಾರ್ಜ್ ಮಾಡುವುದಕ್ಕೆ ನಿರಾಕರಿಸಿದ ತಾಯಿಯನ್ನು 14 ವರ್ಷದ ಮಗ ಚೂರಿ ಇರಿದು ಕೊಲೆಗೈದಿದ್ದಾನೆ. ಆನ್‌ಲೈನ್‌ ಗೇಮ್ ಗೀಳು ಬೆಳೆಸಿಕೊಂಡಿದ್ದ ಬಾಲಕ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ರಾತ್ರಿ ವೇಳೆ ಗೇಮ್ ಆಡುತ್ತಿದ್ದಾಗ ಇಂಟರ್‌ನೆಟ್…

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು
ರಾಷ್ಟ್ರೀಯ

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು.  ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು”  ಎಂದು ಹೇಳಿದರು.

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.
ರಾಷ್ಟ್ರೀಯ

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.

ಇಂಡಿಯನ್ ಟೆಲಿವಿಜನ್ ಅವಾರ್ಡ್ಸ್ ಪ್ರತೀ ವರ್ಷವೂ ಟಿವಿ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ, ಗೌರವಿಸುತ್ತದೆ. ಅಂತೆಯೇ ಈ ವರ್ಷ ಮುಂಬೈ‌ನಲ್ಲಿ ನಡೆದ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿಯು ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದೆ. ಚಾನಲ್‌ನ ನಿರ್ದೇಶಕರಾದ ಶ್ರೀ ರಾಹುಲ್ ಕನ್ವಾಲ್ ಅತ್ಯುತ್ತಮ ಆಂಕರ್ ಪ್ರಶಸ್ತಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI