ಬ್ರೀದಿಂಗ್ ಥ್ರೆಡ್ಸ್: ಭಾರತ್ ಟೆಕ್ಸ್ 2025 ರಲ್ಲಿ ಅದ್ಭುತ ಫ್ಯಾಷನ್ ಪ್ರದರ್ಶನ
ಅಂತರಾಷ್ಟ್ರೀಯ

ಬ್ರೀದಿಂಗ್ ಥ್ರೆಡ್ಸ್: ಭಾರತ್ ಟೆಕ್ಸ್ 2025 ರಲ್ಲಿ ಅದ್ಭುತ ಫ್ಯಾಷನ್ ಪ್ರದರ್ಶನ

ನವದೆಹಲಿ: ಬಹು ನಿರೀಕ್ಷಿತ ಭಾರತ್ ಟೆಕ್ಸ್ 2025 ಭಾರತದ ಶ್ರೀಮಂತ ಜವಳಿ ಪರಂಪರೆ ಮತ್ತು ಸಮಕಾಲೀನ ವಿನ್ಯಾಸದ ವಿಶಿಷ್ಟ ಆಚರಣೆಯಾದ "ಬ್ರೀದಿಂಗ್ ಥ್ರೆಡ್ಸ್" ಎಂಬ ಶೀರ್ಷಿಕೆಯ ಅದ್ಭುತ ಫ್ಯಾಷನ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವು ಜಾಗತಿಕ ವೇದಿಕೆಯಲ್ಲಿ ಭಾರತೀಯ ಜವಳಿಗಳ ವಿಕಸನವನ್ನು ಎತ್ತಿ…

ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನ; ನಾಗಭೂಷಣ್ ಮತ್ತು ವಾಸುಕಿ ದಂಪತಿಗಳ ಜೊತೆ ಹರಟೆ
ಮನೋರಂಜನೆ

ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನ; ನಾಗಭೂಷಣ್ ಮತ್ತು ವಾಸುಕಿ ದಂಪತಿಗಳ ಜೊತೆ ಹರಟೆ

ಈ ವಾರ ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಟ, ವಾಸುಕಿ ವೈಭವ್ ಮತ್ತು ವೃಂದಾ ಜೊತೆಗೆ ಚಿತ್ರನಟ, ಕಥೆಗಾರ ನಾಗಭೂಷಣ್ ಎನ್ ಹೆಚ್ ಅವರ ಪತ್ನಿ ಪೂಜಾ ಬಂದಿದ್ದರು. ಕಾರ್ಯಕ್ರಮದ ನಿರೂಪಕ ಸೃಜನ್ ಮಾತಿನ ಮಧ್ಯೆ "ನಿಮ್ಮ ಮಧ್ಯೆ…

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು
ಅಪರಾಧ

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ; ಕನಿಷ್ಠ 15 ಮಂದಿ ಸಾವು

ನವದೆಹಲಿ: ನಿನ್ನೆ ರಾತ್ರಿ 8:00 ಗಂಟೆಗೆ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ ಮಕ್ಕಳೂ ಸೇರಿ ಕನಿಷ್ಠ 15 ಮಂದಿ, ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಯಾಣಿಸಲು ಅಪಾರ ಜನ ಸೇರುವ ವೇಳೆಯಲ್ಲಿ, ರೈಲ್ವೇ ನಿಲ್ದಾಣದ 14…

38ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭ; ವಿಜಯ ಸಾಧಿಸಿದ ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್
ಕ್ರೀಡೆ

38ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭ; ವಿಜಯ ಸಾಧಿಸಿದ ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್

ಉತ್ತರಾಖಂಡ: ಉತ್ತರಾಖಂಡದ ವಿವಿಧ ಸ್ಥಳಗಳಲ್ಲಿ ನಡೆದ 38ನೇ ಭಾರತದ ರಾಷ್ಟ್ರೀಯ ಕ್ರೀಡಾಕೂಟವು ಇಂದು ಅದ್ಭುತವಾದ ಸಮಾರೋಪ ಸಮಾರಂಭದೊಂದಿಗೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಜನವರಿ 28 ರಿಂದ ಫೆಬ್ರವರಿ 14, 2025 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಕ್ರೀಡಾಪಡುಗಳು ಅಸಾಧಾರಣ ಕ್ರೀಡಾ ಮನೋಭಾವ, ಸಮರ್ಪಣೆಯೊಂದಿಗೆ ಭಾಗವಹಿಸಿದ್ದರು. ಕೇಂದ್ರ ಯುವ ವ್ಯವಹಾರ ಮತ್ತು…

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ
ರಾಷ್ಟ್ರೀಯ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಇಂಫಾಲ್: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅಧಿಸೂಚನೆಯ ಪ್ರಕಾರ, ಮಣಿಪುರ ರಾಜ್ಯಪಾಲರಿಂದ ವರದಿ ಸ್ವೀಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು…

ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಶೀತಗಾಳಿ ಮತ್ತು ಮಳೆಯ ಮುನ್ಸೂಚನೆ – ಭಾರತೀಯ ಹವಾಮಾನ ಇಲಾಖೆ
ಹವಾಮಾನ ವರದಿ

ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಶೀತಗಾಳಿ ಮತ್ತು ಮಳೆಯ ಮುನ್ಸೂಚನೆ – ಭಾರತೀಯ ಹವಾಮಾನ ಇಲಾಖೆ

ನವದೆಹಲಿ:  ಭಾರತೀಯ ಹವಾಮಾನ ಇಲಾಖೆ ಇಂದು ಉತ್ತರ ಭಾರತದ ಮೇಲೆ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಇಲಾಖೆಯ ಪ್ರಕಾರ, ದಟ್ಟ ಮಂಜು ಕವಿಯುವ ಸಾಧ್ಯತೆಗಳಿದ್ದು, ಈಶಾನ್ಯ ಭಾಗದಲ್ಲಿ ತುಸು ಮಳೆ ಉಂಟಾಗುವ ಮುನ್ಸೂಚನೆ ಇದೆ. ಹಿಮಾಚಲ ಪ್ರದೇಶದ ಕೆಲವೊಂದು ಭಾಗಗಳಲ್ಲಿ ಶೀತ ಮಾರುತಗಳು ಬೀಸಲಿದ್ದು, ಅತ್ತ ಪಶ್ಚಿಮ ಬಂಗಾಳ…

ಕುಂಭವಾಣಿ ಪ್ರಸಾರ ಭಾರತಿ ಧ್ಯೇಯವನ್ನು ಎತ್ತಿ ಹಿಡಿದಿದೆ – ಸೆಹಗಲ್
ಮನೋರಂಜನೆ

ಕುಂಭವಾಣಿ ಪ್ರಸಾರ ಭಾರತಿ ಧ್ಯೇಯವನ್ನು ಎತ್ತಿ ಹಿಡಿದಿದೆ – ಸೆಹಗಲ್

ಪ್ರಯಾಗರಾಜ್: ಪ್ರಸಾರ್ ಭಾರತೀ ಅಧ್ಯಕ್ಷ ನವನೀತ್ ಸೆಹಗಲ್ ಕುಂಭವಾಣಿ ರೇಡಿಯೋ ಸ್ಟೇಷನ್ ಮಹಾಕುಂಭ ಕುರಿತು ಅದರ ಸಮರ್ಪಿತ ಮತ್ತು ವಿಶ್ವಾಸಾರ್ಹ ಕವರೇಜ್ ನೀಡಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಸ್ಟೇಷನ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ಒದಗಿಸುವಲ್ಲಿ ಪ್ರಸಾರ…

ಮತ್ತೆ ಪ್ರಾರಂಭವಾಗುತ್ತಿರುವ ಮಜಾ ಟಾಕೀಸ್; ಇಂದ್ರಜಿತ್ ಲಂಕೇಶ್ ಅವರ ಬದಲಿಗೆ ಯೋಗರಾಜ್ ಭಟ್
ಮನೋರಂಜನೆ

ಮತ್ತೆ ಪ್ರಾರಂಭವಾಗುತ್ತಿರುವ ಮಜಾ ಟಾಕೀಸ್; ಇಂದ್ರಜಿತ್ ಲಂಕೇಶ್ ಅವರ ಬದಲಿಗೆ ಯೋಗರಾಜ್ ಭಟ್

ಕಲರ್ಸ್ ಕನ್ನಡದಲ್ಲಿ, ಲೋಕೇಶ್ ಪ್ರೊಡಕ್ಷನ್ಸ್ ಅವರ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ - ಮಜಾ ಟಾಕೀಸ್ ಪ್ರಾರಂಭವಾಗಿದೆ. ಸೃಜನ್ ಲೋಕೇಶ ಅವರು ನಡೆಸಿ ಕೊಡುವ ಈ ಕಾರ್ಯಕ್ರಮವು ಎಲ್ಲರನ್ನೂ ನಕ್ಕು - ನಲಿಸುವುದರ ಜೊತೆಗೆ ಅನೇಕ ಪ್ರತಿಭೆಗಳಿಗೆ ಒಂದು ವೇದಿಕೆಯನ್ನೂ ನೀಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮವು 2015 ರಲ್ಲಿ…

ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆಗೆ ಮೊದಲನೇ ವಾರ್ಷಿಕೋತ್ಸವ; ಸೌರಶಕ್ತಿಯೊಂದಿಗೆ ಒಂದು ಕ್ರಾಂತಿ
ರಾಷ್ಟ್ರೀಯ

ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆಗೆ ಮೊದಲನೇ ವಾರ್ಷಿಕೋತ್ಸವ; ಸೌರಶಕ್ತಿಯೊಂದಿಗೆ ಒಂದು ಕ್ರಾಂತಿ

ದೆಹಲಿ: ಭಾರತವು ಹಸಿರು ಭವಿಷ್ಯದತ್ತ ಮುನ್ನಡೆಯುತ್ತಿರುವಾಗ, ಪಿಎಂ ಸೂರ್ಯಾ ಘರ್: ಮುಫ್ತ್ ಬಿಜ್ಲಿ ಯೋಜನೆ (PMSGMBY) ಇಂದು ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಪ್ರಾರಂಭಿಸಿದ ಈ ಕ್ರಾಂತಿಕಾರಿ ಯೋಜನೆಯು ದೇಶದ ಲಕ್ಷಾಂತರ ಮನೆಗಳಿಗೆ ಸುಲಭ ದರದಲ್ಲಿ ಸೌರಶಕ್ತಿ…

ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ
ರಾಷ್ಟ್ರೀಯ

ಆಂತರಿಕ ಉಗ್ರಗಾಮಿಗಳ ವಿರುದ್ದ ಸಿಡಿದೆದ್ದ ಭಾರತ; ಭದ್ರತಾ ಕಾರ್ಯಾಚರಣೆ – ಅಭಿವೃದ್ಧಿ ಉಪಕ್ರಮ ಏಕಕಾಲಿಕ ಅನ್ವಯ

ನವದೆಹಲಿ: ಆಂತರಿಕ ಉಗ್ರಗಾಮಿಗಳನ್ನು ಎದುರಿಸಲು ಭಾರತ ಸರಕಾರ ಕೈಗೊಂಡ ಸಂಘಟಿತ ಪ್ರಯತ್ನಗಳು ಗಮನಾರ್ಹ ಫಲವನ್ನು ನೀಡಿವೆ. ಉಗ್ರಗಾಮಿ ಸಂಘಟನೆಗಳ ಪ್ರಾದೇಶಿಕ ಪ್ರಭಾವ ಮತ್ತು ಹಿಂಸಾಚಾರದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 2015 ರಲ್ಲಿ 'ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ' ಅನುಷ್ಠಾನಕ್ಕೆ ಬಂದ ಪರಿಣಾಮ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI