ಡಿಜಿಟಲ್ ಜಾಹೀರಾತು ತೆರಿಗೆ ತೆಗೆದುಹಾಕಲು ಭಾರತ ಸರ್ಕಾರದ ನಿರ್ಧಾರ !
ಭಾರತ ಸರ್ಕಾರವು ಡಿಜಿಟಲ್ ಜಾಹೀರಾತುಗಳ ಮೇಲಿನ ತೆರಿಗೆ ತೆಗೆದುಹಾಕಲು ತಯಾರಿ ನಡೆಸುತ್ತಿದೆ. ಈ ನಿರ್ಧಾರದಿಂದ ದೇಶದ ಡಿಜಿಟಲ್ ಮಾರುಕಟ್ಟೆ ಮತ್ತಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಹಿಂದಿನ ವರ್ಷಗಳಲ್ಲಿ, ಡಿಜಿಟಲ್ ಜಾಹೀರಾತುಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಉದ್ಯಮಿಗಳಿಗೆ ಹೆಚ್ಚುವ ವೆಚ್ಚದ ಭಾರವನ್ನುಂಟುಮಾಡಿತ್ತು.ಇದೀಗ ಈ ತೆರಿಗೆಯನ್ನು ರದ್ದುಗೊಳಿಸುವ ಮೂಲಕ, ಸ್ಟಾರ್ಟ್‌ಅಪ್‌ಗಳು, ಮಿಡಿಯಾ…










