ಪುರಿ ರಥಯಾತ್ರೆ ತೀವ್ರ ಜನಸಂದಣಿ: 724 ಜನರಿಗೆ ಚಿಕಿತ್ಸೆ, ಇಬ್ಬರ ಸಾವು
ಭವನೇಶ್ವರ: ಪುರಿಯಲ್ಲಿ ನಡೆದ ರಥಯಾತ್ರೆ ವೇಳೆ ಭಾರೀ ಜನಸಂದಣಿಯಿಂದ ತುಳಿತದಂತಹ ಪರಿಸ್ಥಿತಿ ಉಂಟಾಗಿ, 724 ಜನರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ಜನಸಂದಣಿ ನಿರ್ವಹಣೆ ಯಲ್ಲಿ ಮಾರ್ಗದೋಷ ಎಂಬ ಆರೋಪಗಳು ಕೇಳಿಬಂದಿವೆ. ಆರೋಗ್ಯ ಇಲಾಖೆಯ ಪ್ರಕಾರ, 724 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲೆಯಾಗಿದ್ದು, ಅವರಲ್ಲಿ 485 ಮಂದಿ…










