ಮುಂಗಾರು ಮುಂಚಿತ ಪ್ರವೇಶ: ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ರಾಜ್ಯ ಹವಾಮಾನ ವರದಿ

ಮುಂಗಾರು ಮುಂಚಿತ ಪ್ರವೇಶ: ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಈ ವರ್ಷ ಮುಂಗಾರು ತನ್ನ ಕಾಲಕ್ಕೆ ಮೊದಲು ಬಂದು ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯೊಂದಿಗೆ ಭಾರೀ ಅಬ್ಬರ ತೋರಿಸಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುತ್ತಿದ್ದರೆ, ಈ ಬಾರಿ ಮೇ ಕೊನೆಯಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ವಿದ್ಯುತ್…

ವೈಟ್ ಜೆರ್ಸಿಯಲ್ಲಿ ಕೊಹ್ಲಿಗೆ ಅಭಿಮಾನಿಗಳಿಂದ ವಿಭಿನ್ನ ಗೌರವ – ಚಿನ್ನಸ್ವಾಮಿ ಮೈದಾನದಲ್ಲಿ “ಟ್ರಿಬ್ಯೂಟ್ ಟು ದಿ ಕಿಂಗ್”
ಕ್ರೀಡೆ

ವೈಟ್ ಜೆರ್ಸಿಯಲ್ಲಿ ಕೊಹ್ಲಿಗೆ ಅಭಿಮಾನಿಗಳಿಂದ ವಿಭಿನ್ನ ಗೌರವ – ಚಿನ್ನಸ್ವಾಮಿ ಮೈದಾನದಲ್ಲಿ “ಟ್ರಿಬ್ಯೂಟ್ ಟು ದಿ ಕಿಂಗ್”

ಬೆಂಗಳೂರು: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಲು ಆರ್‌ಸಿಬಿ ಅಭಿಮಾನಿಗಳು ವಿಭಿನ್ನ ರೀತಿಯ ತಯಾರಿ ಮಾಡಿದ್ದಾರೆ. ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ, ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಆರ್‌ಸಿಬಿ ಅಭಿಮಾನಿಗಳು ಚಿರಪರಿಚಿತ ರೆಡ್ ಜೆರ್ಸಿಯ ಬದಲು ವೈಟ್ ಜೆರ್ಸಿಯನ್ನು ಧರಿಸಿ ಮೈದಾನಕ್ಕೆ ಹಾಜರಾಗಲಿದ್ದಾರೆ. ವಿರಾಟ್ ಕೊಹ್ಲಿಗೆ ವಿಶಿಷ್ಟ…

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್
ಮನೋರಂಜನೆ

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್

ಫ್ರಾನ್ಸ್‌ನಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ 24ರ ವರೆಗೆ ಗ್ಲಾಮರ್ ಮತ್ತು ಕಲೆಯ ಅದ್ದೂರಿ ಸಂಭ್ರಮದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಈ ಉತ್ಸವಕ್ಕೆ ಪಾಲ್ಗೊಳ್ಳುವುದು ಒಂದು ಕಲಾವಿದನಿಗೆ ದೊಡ್ಡ ಸಾಧನೆ. ಈ ಬಾರಿ ಕನ್ನಡದ ನಟಿ ದಿಶಾ ಮದನ್ ಗೆ Broadband ವಿಶೇಷ ಆಹ್ವಾನ…

ಪ್ರಧಾನಮಂತ್ರಿ ಮೋದಿ ಎಎಫ್‌ಎಸ್ ಆದಂಪುರ ಭೇಟಿ – ಯೋಧರ ಧೈರ್ಯಕ್ಕೆ ನಮನ
ರಾಷ್ಟ್ರೀಯ

ಪ್ರಧಾನಮಂತ್ರಿ ಮೋದಿ ಎಎಫ್‌ಎಸ್ ಆದಂಪುರ ಭೇಟಿ – ಯೋಧರ ಧೈರ್ಯಕ್ಕೆ ನಮನ

ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್‌ನ ಎಎಫ್‌ಎಸ್ ಆದಂಪುರವನ್ನು ಭೇಟಿಯಾಗಿ, ಭಾರತೀಯ ವಾಯುಪಡೆಯ ಯೋಧರು ಹಾಗೂ ಸೈನಿಕರೊಂದಿಗೆ ಭೇಟಿಯಾಗಿ ಸಂವಹನ ನಡೆಸಿದರು. ಈ ಸಂದರ್ಭದಲ್ಲಿ ಅವರು, "ನಮ್ಮ ಯೋಧರು ಧೈರ್ಯ, ದೃಢನಿಶ್ಚಯ ಮತ್ತು ನಿರ್ಭೀತಿಯ ಪ್ರತಿರೂಪ. ಅವರು ದೇಶದ ರಕ್ಷಣೆಗೆ ಎಲ್ಲವೂ ತ್ಯಾಗಮಾಡಿ ಸೇವೆ ಸಲ್ಲಿಸುತ್ತಿದ್ದಾರೆ.…

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ: ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗದ ಅಂತ್ಯ
ಕ್ರೀಡೆ

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ: ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗದ ಅಂತ್ಯ

ಮೇ 12, 2025 — ಭಾರತೀಯ ಕ್ರಿಕೆಟ್‌ನ ಒಂದು ಮಹಾನ್ ಅಧ್ಯಾಯ ಕೊನೆಯಾಗಿದೆ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 36 ವರ್ಷದ ಈ ದಿಗ್ಗಜ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಭಾವುಕ ಪ್ರಕಟಣೆ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 2011ರಿಂದ 2025ರ ವರೆಗೆ ಆಡುವ…

ಐಪಿಎಲ್ 2025 ಪುನರಾರಂಭಕ್ಕೆ ದಿನಾಂಕ ನಿಗದಿ: ಮೇ 15 ಅಥವಾ 16 ರಿಂದ ಟೂರ್ನಿ ಮತ್ತೆ ಆರಂಭ
ಕ್ರೀಡೆ

ಐಪಿಎಲ್ 2025 ಪುನರಾರಂಭಕ್ಕೆ ದಿನಾಂಕ ನಿಗದಿ: ಮೇ 15 ಅಥವಾ 16 ರಿಂದ ಟೂರ್ನಿ ಮತ್ತೆ ಆರಂಭ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್-18 ಮತ್ತೆ ಆರಂಭವಾಗಲು ದಿನಾಂಕ ನಿಗದಿಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ. ಬಿಸಿಸಿಐ ಮೂಲಗಳ ಪ್ರಕಾರ, ಟೂರ್ನಿಯನ್ನು ಮೇ 15 ಅಥವಾ 16 ರಂದು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಶನಿವಾರ ಭಾರತ-ಪಾಕಿಸ್ತಾನ್ ನಡುವಿನ ಕದನ ವಿರಾಮದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.…

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ: ಇಂದು ಸಂಜೆ 5ರಿಂದ ಕದನ ವಿರಾಮ ಜಾರಿಗೆ, ಮೇ 12ರಂದು ಮಹತ್ವದ ಮಾತುಕತೆ
Uncategorized

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ: ಇಂದು ಸಂಜೆ 5ರಿಂದ ಕದನ ವಿರಾಮ ಜಾರಿಗೆ, ಮೇ 12ರಂದು ಮಹತ್ವದ ಮಾತುಕತೆ

ದೆಹಲಿ: ಕಳೆದ ಕೆಲವು ದಿನಗಳಿಂದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಹಾಗೂ ಪಾಕಿಸ್ತಾನ ಇಂದು ತಾತ್ಕಾಲಿಕ ಶಾಂತಿಯ ಹಾದಿಗೆ ಹೆಜ್ಜೆ ಇಟ್ಟಿವೆ. ಇಂದು (ಮೇ 10) ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ ಇದಕ್ಕೂ…

ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ
ರಾಷ್ಟ್ರೀಯ

ಆಪರೇಶನ್ ಸಿಂಧೂರ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ

ಪಹಲ್‌ಗಾಮ್ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದ ಭಾರತ, ಬುಧವಾರ ಮುಂಜಾನೆ 1:44ರ ಸುಮಾರಿಗೆ ‘ಆಪರೇಶನ್ ಸಿಂಧೂರ' ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿತು. ದಾಳಿಗೆ ರಫೆಲ್ ಯುದ್ಧವಿಮಾನಗಳನ್ನು ಬಳಸಲಾಗಿದ್ದು, SCALP ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್…

ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ
ಶೈಕ್ಷಣಿಕ

ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು: ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಹಜವಾಗಿ ಬಾಲಕಿಯರದ್ದೇ ಮೇಲುಗೈ ಕಂಡುಬಂದಿದ್ದು, ಶೇ. 74 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಒಟ್ಟು ಪಾಸು ಶೇಕಡಾವಾರು ಶೇ. 66.14. ದಕ್ಷಿಣ ಕನ್ನಡ ಜಿಲ್ಲೆ ಶ್ರೇಷ್ಠ ಪ್ರದರ್ಶನ ನೀಡಿ ಶೇ. 91.12ರೊಂದಿಗೆ ಮೊದಲ ಸ್ಥಾನ ಪಡೆದಿದ್ದು, ಉಡುಪಿಯು ಶೇ. 89.96ರೊಂದಿಗೆ ಎರಡನೇ…

ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ
ಕ್ರೀಡೆ

ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ

ಎಂದಿನಂತೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ತವರಿನಲ್ಲಿ ಗೆಲ್ಲುವ ಕನಸನ್ನು ನನಸು ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ವಿರಾಟ್ ಕೋಹ್ಲಿ ಮತ್ತು ದೇವದತ್ತ ಪಡಿಕಲ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI