ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಿದ ರಾಮಾಯಣ
ಬೆಂಗಳೂರು: 2025ರ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ 217ನೇ ಫಲಪುಷ್ಪ ಪ್ರದರ್ಶನ ಜನವರಿ 16ರಿಂದ 26ರವರೆಗೆ ಭವ್ಯವಾಗಿ ನಡೆಯುತ್ತಿದೆ. ಈ ಬಾರಿ "ಆದಿಕವಿ ಮಹರ್ಷಿ ವಾಲ್ಮೀಕಿ" ಅವರ ಭವ್ಯ ಪುಷ್ಪ ಆಕೃತಿಗಳು ಮತ್ತು ರಾಮಾಯಣದ ವೈಭವ ಈ ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿವೆ. ಪ್ರದರ್ಶನದ ವೈಶಿಷ್ಟ್ಯತೆ: ಗಾಜಿನ ಮನೆಯಲ್ಲಿ ವಾಲ್ಮೀಕಿಯ…


