ಎನ್‌ಸಿಇಆರ್‌ಟಿ ಇತಿಹಾಸ ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆ: ಭಾರತೀಯ ಪರಂಪರೆಗೆ ಹೆಚ್ಚು ಒತ್ತು
ಭಾರತದ ಇತಿಹಾಸವನ್ನು ಹೆಚ್ಚು ಸಮಗ್ರವಾಗಿ ಗ್ರಹಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಎನ್‌ಸಿಇಆರ್‌ಟಿ (NCERT) ಮುಂದಿನ ಶೈಕ್ಷಣಿಕ ವರ್ಷದ ಪಠ್ಯಕ್ರಮಕ್ಕೆ ಮಹತ್ತರ ಬದಲಾವಣೆಯೊಂದನ್ನು ತರುತ್ತಿದೆ. ಈ ನೂತನ ಪಠ್ಯಕ್ರಮದಲ್ಲಿ ಮಹತ್ವದ ಐತಿಹಾಸಿಕ ಘಟನೆಗಳನ್ನು ಆಳವಾಗಿ ದಾಖಲಿಸಲಾಗುತ್ತಿದ್ದು, ಮುಘಲರ ಕ್ರೂರತೆ ಹಾಗೂ ಬ್ರಿಟಿಷರ ಕಾಲದಲ್ಲಿ ನಡೆದ ಆರ್ಥಿಕ ಹಾಗೂ ಮಾನವ ಸಂಪತ್ತು…










