ಕಾಂತಾರಾ ಚಾಪ್ಟರ್ 1 – ಕನಕವತಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್
ಹೋಂಬಾಳೆ ಫಿಲ್ಮ್ಸ್ ಭಾರಿ ನಿರೀಕ್ಷೆಯ ‘ಕಾಂತಾರಾ ಚಾಪ್ಟರ್ 1’ ಚಿತ್ರದಲ್ಲಿ ನಾಯಕಿಯಾಗಿ ನಟಿ ರುಕ್ಮಿಣಿ ವಸಂತ್ ಅವರನ್ನು ‘ಕನಕವತಿ’ ಪಾತ್ರದಲ್ಲಿ ಪರಿಚಯಿಸಿದೆ. ವರ ಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಬರಹ ಮತ್ತು ನಿರ್ದೇಶನ ಮಾಡಿರುವ ರಿಷಭ್ ಶೆಟ್ಟಿ ಅವರು ನಾಯಕನ ಪಾತ್ರದಲ್ಲಿಯೂ…










