WPL 2026: ವಿಶ್ವದ ನಂ.1 ತಂಡವಾಗುವುದೇ ನಮ್ಮ ಗುರಿ: ಮಹಿಳಾ ಪ್ರೀಮಿಯರ್ ಲೀಗ್ ದೊಡ್ಡ ಶಕ್ತಿ ಎಂದ ಸ್ಮೃತಿ ಮಂಧಾನ
ಕಳೆದ ನವೆಂಬರ್‌ನಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಂದಿನ ಗುರಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ತಂಡವಾಗುವುದು. ಈ ಮಹತ್ವಾಕಾಂಕ್ಷೆಯ ಪಯಣದಲ್ಲಿ 'ಮಹಿಳಾ ಪ್ರೀಮಿಯರ್ ಲೀಗ್' (WPL) ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)…










