ಮುಖ್ಯಮಂತ್ರಿಯ ವಾಹನಕ್ಕೂ ತಪ್ಪಲಿಲ್ಲ ಐಟಿಎಮ್ಎಸ್ ಕಣ್ಣು – ಸಿದ್ದರಾಮಯ್ಯನ ಅಧಿಕೃತ ವಾಹನದ ಮೇಲೆ 7 ಬಾರಿ ದಂಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸುವ ಅಧಿಕೃತ ಟೊಯೋಟಾ ಫಾರ್ಚುನರ್ ಕಾರು, 2024ರ ಆರಂಭದಿಂದ ಇಂದಿನವರೆಗೆ ಏಳು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದು ಬಹಿರಂಗವಾಗಿದೆ. ನಗರದ ವಿವಿಧ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಕ್ಯಾಮೆರಾಗಳು ಈ ಉಲ್ಲಂಘನೆಗಳನ್ನು ಪತ್ತೆಹಚ್ಚಿವೆ ಎಂದು ಟ್ರಾಫಿಕ್ ಪೊಲೀಸ್ ಇಲಾಖೆ…










