ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ: 13 ಪ್ರಮುಖ ಮಸೂದೆಗಳು ಮಂಡನೆಗೆ ಸಿದ್ಧತೆ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದು ಆರಂಭವಾಗಿದ್ದು, ಒಟ್ಟು 19 ದಿನಗಳ ಅವಧಿಯಲ್ಲಿ 15 ಸಭೆಗಳನ್ನು (Sittings) ನಡೆಸಲು ನಿರ್ಧರಿಸಲಾಗಿದೆ. ಈ ಅಧಿವೇಶನದಲ್ಲಿ 13 ಪ್ರಮುಖ ಮಸೂದೆಗಳನ್ನು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಪ್ರಮುಖ ಮಸೂದೆಗಳ ಪಟ್ಟಿ • ರಾಷ್ಟ್ರೀಯ ಹೆದ್ದಾರಿಗಳು (ತಿದ್ದುಪಡಿ) ಮಸೂದೆ (National Highways (Amendment) Bill)…










