AI ಮೂಲಕ ಆಶಾ ಭೋಸ್ಲೆ ಧ್ವನಿ ನಕಲಿ ನಿರ್ಬಂಧ – ಬಾಂಬೆ ಹೈಕೋರ್ಟ್ ಆದೇಶ
ಮುಂಬೈ: ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಧ್ವನಿ ಹಾಗೂ ಚಿತ್ರವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ದುರುಪಯೋಗ ಮಾಡಬಾರದೆಂದು ಬಾಂಬೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಕೋರ್ಟ್ ನೀಡಿದ ಅಡ್ಇಂಟರಿಂ ರಕ್ಷಣೆಯಡಿ, ಯಾವುದೇ AI ಪ್ಲಾಟ್‌ಫಾರ್ಮ್‌ಗಳು, ಆನ್‌ಲೈನ್ ಮಾರ್ಕೆಟ್‌ಪ್ಲೇಸ್‌ಗಳು ಹಾಗೂ ಮಾರಾಟಗಾರರು ಅವರ ಧ್ವನಿಯನ್ನು ಕ್ಲೋನ್ ಮಾಡುವುದು,…










