ದೆಹಲಿ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ – ಹಲವು ಗುಡಿಸಲುಗಳು ಭಸ್ಮ
ರಾಷ್ಟ್ರೀಯ

ದೆಹಲಿ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ – ಹಲವು ಗುಡಿಸಲುಗಳು ಭಸ್ಮ

ದೆಹಲಿ, ನವೆಂಬರ್ 8: ದೆಹಲಿಯ ರೋಹಿಣಿ ಪ್ರದೇಶದ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಅನೇಕ ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾದವು ಎಂದು ದೆಹಲಿ ಅಗ್ನಿಶಾಮಕ ದಳ (Delhi Fire Services) ಮಾಹಿತಿ ನೀಡಿದೆ. ರಾತ್ರಿ ಸುಮಾರು 10.56…

ಕತ್ರಿನಾ ಕೈಫ್–ವಿಕ್ಕಿ ಕೌಶಲ್ ದಂಪತಿ ಬಾಳಲ್ಲಿ ಮಗುವಿನ ಆಗಮನ : ಸಾಮಾಜಿಕ ಜಾಲತಾಣದ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಜೋಡಿ
ಮನೋರಂಜನೆ ರಾಷ್ಟ್ರೀಯ

ಕತ್ರಿನಾ ಕೈಫ್–ವಿಕ್ಕಿ ಕೌಶಲ್ ದಂಪತಿ ಬಾಳಲ್ಲಿ ಮಗುವಿನ ಆಗಮನ : ಸಾಮಾಜಿಕ ಜಾಲತಾಣದ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಜೋಡಿ

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ದಂಪತಿಗೆ ಶುಕ್ರವಾರ (ನವೆಂಬರ್ 7) ಪುತ್ರ ರತ್ನ ಪ್ರಾಪ್ತಿಯಾಗಿದೆ. ಈ ಸಂತಸದ ಸುದ್ದಿಯನ್ನು ದಂಪತಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ…

RCB franchise sale: 2025ರ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಮಾರಾಟಕ್ಕೆ? 2026ರಲ್ಲಿ ಹೊಸ ಮಾಲೀಕತ್ವ!
ಕ್ರೀಡೆ ರಾಜ್ಯ ರಾಷ್ಟ್ರೀಯ

RCB franchise sale: 2025ರ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಮಾರಾಟಕ್ಕೆ? 2026ರಲ್ಲಿ ಹೊಸ ಮಾಲೀಕತ್ವ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರಲ್ಲಿ ತನ್ನ ಮೊದಲ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದ ಕೆಲ ತಿಂಗಳುಗಳಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಅದರ ಪೇರಂಟ್ ಕಂಪನಿ ಡಿಯಾಜಿಯೋ (Diageo) ಮಾರಾಟಕ್ಕೆ ಇಟ್ಟಿದೆ. ಈ ಮಾರಾಟದಲ್ಲಿ ಪುರುಷ ಮತ್ತು ಮಹಿಳಾ ತಂಡಗಳೂ ಸೇರಿವೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್…

ವಾಷಿಂಗ್ಟನ್ ಸುಂದರ್ ಮಿಂಚು,ಅಕ್ಸರ್ ಪಟೇಲ್ ಮ್ಯಾನ್ ಆಫ್ ದಿ ಮ್ಯಾಚ್ – ಸರಣಿಯಲ್ಲಿ 2-1 ಮುನ್ನಡೆ ಪಡೆದ ಭಾರತ
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ವಾಷಿಂಗ್ಟನ್ ಸುಂದರ್ ಮಿಂಚು,ಅಕ್ಸರ್ ಪಟೇಲ್ ಮ್ಯಾನ್ ಆಫ್ ದಿ ಮ್ಯಾಚ್ – ಸರಣಿಯಲ್ಲಿ 2-1 ಮುನ್ನಡೆ ಪಡೆದ ಭಾರತ

India vs Australia 4th T20 Match Highlights. ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 48 ರನ್ ಅಂತರದಿಂದ ಮಣಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 167/7 ರನ್‌ಗಳನ್ನು ಕಲೆಹಾಕಿತು. ಶುಭ್‌ಮನ್ ಗಿಲ್…

ವಂದೇ ಮಾತರಂ 150ನೇ ವರ್ಷದ ಸಂಭ್ರಮ – ಭಾರತದ ರಾಷ್ಟ್ರಗೀತೆಯ ಐತಿಹಾಸಿಕ ಪಯಣ
ರಾಷ್ಟ್ರೀಯ

ವಂದೇ ಮಾತರಂ 150ನೇ ವರ್ಷದ ಸಂಭ್ರಮ – ಭಾರತದ ರಾಷ್ಟ್ರಗೀತೆಯ ಐತಿಹಾಸಿಕ ಪಯಣ

ದೇಶಾದ್ಯಂತ “ವಂದೇ ಮಾತರಂ” ರಾಷ್ಟ್ರಗೀತೆಯ 150ನೇ ವರ್ಷದ ಸಂಭ್ರಮವನ್ನು ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಾಯ್ನಾಡಿನ ಭಕ್ತಿ, ತ್ಯಾಗ ಮತ್ತು ಏಕತೆಯ ಸಂಕೇತವಾಗಿ ಈ ಗೀತೆ ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತೀಯರ ಹೃದಯದಲ್ಲಿ ಸ್ಪಂದಿಸುತ್ತ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ “ಮನ ಕಿ…

‘ಲವ್ ಯು ಮುದ್ದು’ ಸಿನಿಮಾ: ನೈಜ ಪ್ರೇಮಕಥೆಯ ಆಧಾರಿತ ಭಾವನಾತ್ಮಕ ಚಿತ್ರ ನವೆಂಬರ್ 7 ರಂದು ಬಿಡುಗಡೆ
ಮನೋರಂಜನೆ ರಾಜ್ಯ

‘ಲವ್ ಯು ಮುದ್ದು’ ಸಿನಿಮಾ: ನೈಜ ಪ್ರೇಮಕಥೆಯ ಆಧಾರಿತ ಭಾವನಾತ್ಮಕ ಚಿತ್ರ ನವೆಂಬರ್ 7 ರಂದು ಬಿಡುಗಡೆ

ಬೆಂಗಳೂರು,(ನ. 6): ನೈಜ ಪ್ರೇಮಕಥೆಯ ಆಧಾರಿತ ‘ಲವ್ ಯು ಮುದ್ದು’ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ನಿರ್ದೇಶಕ ಕುಮಾರ್ ಅವರು ತಮ್ಮ ಮೊದಲ ಪ್ರೇಮಕಥಾ ಚಿತ್ರವನ್ನು ನೈಜ ಘಟನೆ ಆಧರಿಸಿ ತೆರೆಗೆ ತರುತ್ತಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವ ದಂಪತಿ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಭಾಯ್ ಶಿಂಧೆ ಅವರ…

ದೇಶದಾದ್ಯಂತ 100 5G ಪ್ರಯೋಗಾಲಯಗಳ ಸ್ಥಾಪನೆ – 6G ಸಂಶೋಧನೆಗೆ ಭಾರತ ಸಜ್ಜು
ತಂತ್ರಜ್ಞಾನ ರಾಷ್ಟ್ರೀಯ

ದೇಶದಾದ್ಯಂತ 100 5G ಪ್ರಯೋಗಾಲಯಗಳ ಸ್ಥಾಪನೆ – 6G ಸಂಶೋಧನೆಗೆ ಭಾರತ ಸಜ್ಜು

ನವದೆಹಲಿ: ಭಾರತವು ದೇಶದಾದ್ಯಂತ 100 5G ಪ್ರಯೋಗಾಲಯಗಳನ್ನು ಸ್ಥಾಪಿಸಿದೆ ಎಂದು ದೂರಸಂಪರ್ಕ ಇಲಾಖೆ (DoT) ಪ್ರಕಟಿಸಿದೆ. ಇದರ ಉದ್ದೇಶ 5G ಬಳಕೆಯ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ 6G ಸಂಶೋಧನೆ ಮತ್ತು ಅಭಿವೃದ್ಧಿ ವಲಯವನ್ನು ವಿಸ್ತರಿಸುವುದಾಗಿದೆ. ದೂರಸಂಪರ್ಕ ಕಾರ್ಯದರ್ಶಿ ನೀರಾಜ್ ಮಿತ್ತಲ್ ಅವರು ದೆಹಲಿಯಲ್ಲಿ ನಡೆದ Emerging Science,…

Indian Cooperatives shine Globally            ವಿಶ್ವ ಮಟ್ಟದ ಗೌರವ: ಅಮುಲ್ ಮತ್ತು ಇಫ್ಕೊ ವಿಶ್ವದ ಶ್ರೇಷ್ಠ ಸಹಕಾರ ಸಂಸ್ಥೆಗಳಾಗಿ ಆಯ್ಕೆ
ಅಂತರಾಷ್ಟ್ರೀಯ ರಾಷ್ಟ್ರೀಯ

Indian Cooperatives shine Globally ವಿಶ್ವ ಮಟ್ಟದ ಗೌರವ: ಅಮುಲ್ ಮತ್ತು ಇಫ್ಕೊ ವಿಶ್ವದ ಶ್ರೇಷ್ಠ ಸಹಕಾರ ಸಂಸ್ಥೆಗಳಾಗಿ ಆಯ್ಕೆ

ಭಾರತದ ಸಹಕಾರ ಚಳವಳಿಗೆ ವಿಶ್ವದ ವೇದಿಕೆಯಲ್ಲಿ ಮತ್ತೊಂದು ಗೌರವದ ಕ್ಷಣ. ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (Amul) ಹಾಗೂ ಇಂಡಿಯನ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ (IFFCO) ಸಂಸ್ಥೆಗಳು ICA ವರ್ಲ್ಡ್ ಕೋಆಪರೇಟಿವ್ ಮಾನಿಟರ್ 2025 ಪಟ್ಟಿಯಲ್ಲಿ ವಿಶ್ವದ ಅಗ್ರ ಸಹಕಾರ ಸಂಸ್ಥೆಗಳಾಗಿ ಸ್ಥಾನ ಪಡೆದಿವೆ. ಕತಾರ್‌ನ ದೋಹಾದಲ್ಲಿ…

Weather report-IMD Forcast for Nov. 4-7 ಕರಾವಳಿಗೆ ನವೆಂಬರ್‌ 6-7ರಂದು ಗಾಳಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

Weather report-IMD Forcast for Nov. 4-7 ಕರಾವಳಿಗೆ ನವೆಂಬರ್‌ 6-7ರಂದು ಗಾಳಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು, ನವೆಂಬರ್‌ 5: ಭಾರತೀಯ ಹವಾಮಾನ ಇಲಾಖೆ (IMD) ನಿಂದ ಹೊರಬಿದ್ದ ಹೊಸ ಹವಾಮಾನ ವರದಿಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡುಗಳಲ್ಲಿ ನವೆಂಬರ್‌ 4 ಮತ್ತು 5 ರಂದು ಲಘುದಿಂದ ಮಧ್ಯಮ ಮಟ್ಟದ ಮಳೆ ಅಥವಾ…

ಬಿಲಾಸ್ಪುರ್‌ನಲ್ಲಿ ಭೀಕರ ರೈಲು ಅಪಘಾತ –ಪ್ರಯಾಣಿಕರ ರೈಲು ಮತ್ತು ಸರಕು ರೈಲು ಡಿಕ್ಕಿ, ನಾಲ್ವರ ಸಾವು
ರಾಷ್ಟ್ರೀಯ ವಾಹನ ಸುದ್ದಿ

ಬಿಲಾಸ್ಪುರ್‌ನಲ್ಲಿ ಭೀಕರ ರೈಲು ಅಪಘಾತ –ಪ್ರಯಾಣಿಕರ ರೈಲು ಮತ್ತು ಸರಕು ರೈಲು ಡಿಕ್ಕಿ, ನಾಲ್ವರ ಸಾವು

Breaking news ಬಿಲಾಸ್ಪುರ್ (ಛತ್ತೀಸ್‌ಗಢ): ಬಿಲಾಸ್ಪುರ್ ನಗರದ ಬಳಿ ಲಾಲ್ಖಾದನ್‌ ಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಪ್ರಯಾಣಿಕರ ರೈಲು ಒಂದು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI