ಆಧಾರ್ ಇನ್ನು ಮುಂದೆ ಮತ್ತಷ್ಟು ಜನಸ್ನೇಹಿ: ಅಧಿಕೃತ ಲಾಂಛನ ‘ಉದಯ್’ ಬಿಡುಗಡೆ!
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ತನ್ನ ನೂತನ ಅಧಿಕೃತ ಲಾಂಛನ 'ಉದಯ್' (Udai) ಅನ್ನು ಇಂದು ಬಿಡುಗಡೆ ಮಾಡಿದೆ. ಆಧಾರ್‌ಗೆ ಸಂಬಂಧಿಸಿದ ಸೇವೆಗಳು ಮತ್ತು ಮಾಹಿತಿಯನ್ನು ಸಾಮಾನ್ಯ ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಹೊಸ ಲಾಂಛನವನ್ನು ಪರಿಚಯಿಸಲಾಗಿದೆ. ಏನಿದು 'ಉದಯ್'? ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು…










