ಒಂದೂವರೆ ಲಕ್ಷ ಟ್ರಾಫಿಕ್ ಫೈನ್ ಕಟ್ಟಿದ ಸ್ಕೂಟರ್ ಸವಾರ
ಅಪರಾಧ ರಾಜ್ಯ

ಒಂದೂವರೆ ಲಕ್ಷ ಟ್ರಾಫಿಕ್ ಫೈನ್ ಕಟ್ಟಿದ ಸ್ಕೂಟರ್ ಸವಾರ

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸುಮಾರು 311 ಪ್ರಕರಣ ದಾಖಲಾಗಿದ್ದರೂ ಆರಾಮಾಗಿ ತಿರುಗಾಡುತ್ತಿದ್ದ ಸ್ಕೂಟರ್ ಸವಾರನನ್ನು ಹಿಡಿಯುವಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಬರೋಬ್ಬರಿ 1,61,500/- ದಂಡದ ಮೊತ್ತವನ್ನು ವಸೂಲಿ ಮಾಡಿದ್ದಾರೆ. ಸ್ಕೂಟರ್ ಸವಾರ ಹೆಲ್ಮೆಟ್ ಹಾಕದೆ ಸ್ಕೂಟರ್ ಸವಾರಿ ಸೇರಿದಂತೆ ಸುಮಾರು 311 ಬಾರಿ…

ಕೇರಳ: ಮದುವೆ ಹಿಂದಿನ ದಿನ ನೇಣಿಗೆ ಶರಣಾದ ಯುವತಿ
ರಾಜ್ಯ

ಕೇರಳ: ಮದುವೆ ಹಿಂದಿನ ದಿನ ನೇಣಿಗೆ ಶರಣಾದ ಯುವತಿ

ಕೇರಳ : ಮದುವೆಯ ಹಿಂದಿನ ದಿನವೇ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶೈಮಾ ಸಿನಿವರ್(18) ಎಂದು ಗುರುತಿಸಲಾಗಿದೆ. ಯುವತಿ ಸಾವನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಶೈಮಾ ಸಿನಿವರ್ ತಂದೆ ತೀರಿಕೊಂಡಿದ್ದು, ತನ್ನಸಂಬಂಧಿಗರ ಮನೆಯಲ್ಲಿ…

ಅಶೋಕ್ ರೈಗಳೇ ಮನೆ ಧ್ವಂಸ ಮಾಡಿರೋದು ನೀವೇ: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು
ರಾಜ್ಯ

ಅಶೋಕ್ ರೈಗಳೇ ಮನೆ ಧ್ವಂಸ ಮಾಡಿರೋದು ನೀವೇ: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ಪುತ್ತೂರಿನಲ್ಲಿ ಇದೀಗ ಕಾಂಗ್ರೇಸ್ ಶಾಸಕ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಪುತ್ತೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರುಆರೋಪಿಸಿದ್ದಾರೆ. ಮುಖಂಡ ರಾಜೇಶ್ ಬನ್ನೂರು ಅವರ ಮನೆ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪುತ್ತೂರಿನಲ್ಲಿ ಮತ್ತೆ ಇತಿಹಾಸ ಮರುಕಳಿಸುತ್ತಿದೆ, ಕಳೆದ 20 ವರ್ಷಗಳ…

ಕಡಬ : ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ; ಸವಾರನಿಗೆ ಗಂಭೀರ ಗಾಯ
ರಾಜ್ಯ

ಕಡಬ : ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ; ಸವಾರನಿಗೆ ಗಂಭೀರ ಗಾಯ

ಕಡಬ : ಚಲಿಸುತ್ತಿದ್ದ ಬೈಕ್‌ ಮೇಲೆ ದೂಪದ ಮರವೊಂದು ಬಿದ್ದು ಬೈಕ್‌ ಸವಾರ ಗಾಯಗೊಂಡ ಘಟನೆ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಸಮೀಪ ನಡೆದಿದೆ. ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬುವವರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕೂಡಲೇ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಶವಂತ ಅವರು ಪಿಗ್ಮಿ…

ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಆತಂಕ; ಕಡಬ ಮತ್ತು ಸುಳ್ಯ ತಾಲೂಕಿನ 21 ಮಕ್ಕಳಿಗೆ ಸೋಂಕು
ರಾಜ್ಯ

ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಆತಂಕ; ಕಡಬ ಮತ್ತು ಸುಳ್ಯ ತಾಲೂಕಿನ 21 ಮಕ್ಕಳಿಗೆ ಸೋಂಕು

ಕಡಬ ತಾಲೂಕಿನಲ್ಲಿ ಮಕ್ಕಳಲ್ಲಿ ಚಿಕನ್ ಪಾಕ್ಸ್ ಕಾಣಿಸಿಕೊಂಡಿದ್ದು, ವಿವಿಧ ಶಾಲೆಗಳ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್ ಆವರಿಸಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದು ಯಾರು ಗಾಬರಿಯಾಗ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳ ಜೊತೆ ಮಾತುಕತೆ…

ಮಂಗಳೂರಿನ ಕಡಲತೀರದಲ್ಲಿ ಮತ್ತೆ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಒಲೀವ್ ರಿಡ್ಲೆ ಆಮೆಗಳು
ರಾಜ್ಯ

ಮಂಗಳೂರಿನ ಕಡಲತೀರದಲ್ಲಿ ಮತ್ತೆ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಒಲೀವ್ ರಿಡ್ಲೆ ಆಮೆಗಳು

ಮಂಗಳೂರು : ಅಳಿವಿನಂಚಿನಲ್ಲಿರುವ ಒಲೀವ್ ರಿಡ್ಲೆ ಸಮುದ್ರ ಆಮೆಗಳು ಈ ವರ್ಷವೂ ಮಂಗಳೂರು ಕಡಲತೀರದಲ್ಲಿ ಕಾಣಿಸಿಕೊಂಡಿದ್ದು, ಮೊಟ್ಟೆಗಳನ್ನು ಇಟ್ಟಿವೆ. ನಗರದ ಹೊರವಲಯದ ಸಸಿಹಿತ್ಲು ಕಡಲ ತೀರಕ್ಕೆ ಆಮೆಗಳು ಬಂದಿದ್ದು, ದಡದಲ್ಲಿ ಗೂಡುಗಳನ್ನು ನಿರ್ಮಿಸಿವೆ. ಆಮೆಗಳು ಮೊಟ್ಟೆಗಳನ್ನು ಇಡಲು ದಡಕ್ಕೆ ಬರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ…

ಉಪ್ಪಿನಂಗಡಿ : ಸಾಮಿಲ್ ನಲ್ಲಿ ಆಕಸ್ಮಿಕ ಬೆಂಕಿ
ರಾಜ್ಯ

ಉಪ್ಪಿನಂಗಡಿ : ಸಾಮಿಲ್ ನಲ್ಲಿ ಆಕಸ್ಮಿಕ ಬೆಂಕಿ

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಬಳಿ, ಇಳಂತಿಲ ಗ್ರಾಮದ ಮಾಣಿಮಾರು ಎಂಬಲ್ಲಿರುವ ಎವರೆಸ್ಟ್ ಮರದ ಸಾಮಿಲ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮರಮಟ್ಟು, ಯಂತ್ರೋಪಕರಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಯು.ಟಿ. ಫಯಾಜ್ ಅಹಮ್ಮದ್ ಒಡೆತನದ ಸಾಮಿಲ್‌ನಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಬೆಳಿಗ್ಗೆ…

ಪಿಎಸ್‌ಐ ಜೀಪಿನಿಂದಲೇ ವಾಕಿಟಾಕಿ ಕಳವು!!
ರಾಜ್ಯ

ಪಿಎಸ್‌ಐ ಜೀಪಿನಿಂದಲೇ ವಾಕಿಟಾಕಿ ಕಳವು!!

ಉಳ್ಳಾಲ: ಪೊಲೀಸ್ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿ, ಕಳವಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಪಿಎಸ್‌ಐ ಧನರಾಜ್ ಎಸ್ ಅವರು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ಹೊರಡುವಾಗ ಅವರಲ್ಲಿದ್ದ ವಾಕಿಟಾಕಿಗೆ ಚಾರ್ಜ್ ಇಲ್ಲದ ಕಾರಣ ಇನ್ನೊಂದು ಡಿಜಿಟಲ್ ವಾಕಿಟಾಕಿ ಒಯ್ದಿದ್ದರು. ಇಲಾಖೆಯ ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತಿದ್ದಾಗ…

ಇಸ್ರೋದ 100ನೇ ರಾಕೆಟ್ ಮಿಷನ್‌ಗೆ ಹಿನ್ನಡೆ: NVS-02 ಉಪಗ್ರಹದಲ್ಲಿ ತಾಂತ್ರಿಕ ದೋಷ!
ರಾಷ್ಟ್ರೀಯ

ಇಸ್ರೋದ 100ನೇ ರಾಕೆಟ್ ಮಿಷನ್‌ಗೆ ಹಿನ್ನಡೆ: NVS-02 ಉಪಗ್ರಹದಲ್ಲಿ ತಾಂತ್ರಿಕ ದೋಷ!

ಮಂಗಳೂರು/ನವದೆಹಲಿ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾರಿಸಿದ್ದ ತನ್ನ 100ನೇ ರಾಕೆಟ್ ಉಡಾವಣೆಯ ಕಾರ್ಯಾಚರಣೆಗೆ ತಾಂತ್ರಿಕ ದೋಷ ಎದುರಾಗಿದ್ದು, ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜನವರಿ 29ರಂದು ಸ್ರೋ, ಈ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್15 (ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02) ರಾಕೆಟ್…

ಕಾರುಗಳ ನಡೆವೆ ಭೀಕರ ಅಪಘಾತ- ನಾಲ್ವರಿಗೆ ಗಂಭೀರ ಗಾಯ
ರಾಜ್ಯ

ಕಾರುಗಳ ನಡೆವೆ ಭೀಕರ ಅಪಘಾತ- ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಕಾರುಗಳೆರಡರ ನಡುವೆ ನಡೆದ ಅಪಘಾತದಲ್ಲಿ ಪುಟ್ಟ ಕಂದಮ್ಮ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ನಿನ್ನೆ (ಫೆ.2) ಸಂಜೆ ಬೆಳ್ತಂಗಡಿ ತಾಲೂಕಿನ ಪಿಲ್ಯ ಸಮೀಪ ನಡೆದಿದೆ. ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತಿದ್ದ ಕಾರಿಗೆ ಹಾಗೂ ಉಡುಪಿ ಕಡೆಯಿಂದ ಬರುತಿದ್ದ ಕಾರಿನ ನಡುವೆ ಪಿಲ್ಯ ಸಮೀಪದ ಗೋಳಿ ಕಟ್ಟೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI