ದನಗಳ್ನು ಹತ್ಯೆಗೈದು ತೋಟದೊಳಗೆ ಮಾಂಸ ತಯಾರಿ : ದಾಳಿ ವೇಳೆ ಓಡಿ ತಪ್ಪಿಸಿಕೊಂಡಿದ್ದ ಐವರ ವಿರುದ್ದ ಪ್ರಕರಣ ದಾಖಲು.
ದನಗಳ್ನು ಹತ್ಯೆಗೈದು ಅಡಿಕೆ ತೋಟದೊಳಗೆ ಮಾಂಸ ತಯಾರಿಮಾಡುತ್ತಿದ್ದ ಸಂದರ್ಭ ಪೋಲಿಸ್ ದಾಳಿಯಾಗಿದ್ದು ಈ ಸಂದರ್ಭ ಓಡಿ ಪರಾರಿಯಾಗಿದ್ದ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಬಳಿಯ ಕಜೆ ಎಂಬಲ್ಲಿರುವ ಮಹಿಳೆಯೊಬ್ಬರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ…










