ಸುಳ್ಯ ಜ್ಯೋತಿ ಸರ್ಕಲ್ ನಿರೀಕ್ಷಣಾ ಮಂದಿರ ಬಳಿ ಸುಳ್ಯ ನಗರ ಪಂಚಾಯಿತಿನಿಂದ ನಿರ್ಮಿಸಲ್ಪಟ್ಟ ನೂತನ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಹೆಸರನ್ನು ಇಡಲು ಮನವಿ
ಸುಳ್ಯ ನಗರ ಪಂಚಾಯಿತಿನಿಂದ ನಿರ್ಮಿಸಲ್ಪಟ್ಟ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿರುವ ನೂತನ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಸರನ್ನು ಇಡಲು ಹಾಗು ಅವರ ಪುತ್ತಲಿಯನ್ನು ನಿರ್ಮಿಸಬೇಕೆಂದು ರಾಷ್ಟ್ರ ಅಭಿಮಾನಿಗಳ ಬಳಗ ಶ್ರೀ ರಾಮ್ ಪೇಟೆ ಸುಳ್ಯ ದ ಕ ಇದರ ವತಿಯಿಂದ ನಗರ…










