ಕೆ.ವಿ.ಜಿ ಪಾಲಿಟೆಕ್ನಿಕ್ : ಎನ್ನೆಸ್ಸೆಸ್ ಸೇವಾಸಂಗಮದಿಂದ ಕಸದ ಬುಟ್ಟಿಗಳ ಕೊಡುಗೆ.
ಶೈಕ್ಷಣಿಕ

ಕೆ.ವಿ.ಜಿ ಪಾಲಿಟೆಕ್ನಿಕ್ : ಎನ್ನೆಸ್ಸೆಸ್ ಸೇವಾಸಂಗಮದಿಂದ ಕಸದ ಬುಟ್ಟಿಗಳ ಕೊಡುಗೆ.

ಸಂಸ್ಥೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿ ಹೊರಹೋದ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಕೊಂಡಾಗ ಅವರ ಬೆಳವಣಿಗೆಯ ಜೊತೆ ಸಂಸ್ಥೆಯೂ ಬೆಳವಣಿಗೆಯಾಗುತ್ತದೆ ಎಂದು ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅಭಿಪ್ರಾಯಪಟ್ಟರು.ಅವರು ಸುಳ್ಯದ ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ…

UAE ವೀಸಾ ತಿರಸ್ಕಾರದ ಪ್ರಮುಖ ಕಾರಣಗಳು ಮತ್ತು ಪ್ರವಾಸಿಗರಿಗೆ ಉಪಯುಕ್ತ ಸಲಹೆಗಳು
ಅಂತರಾಷ್ಟ್ರೀಯ

UAE ವೀಸಾ ತಿರಸ್ಕಾರದ ಪ್ರಮುಖ ಕಾರಣಗಳು ಮತ್ತು ಪ್ರವಾಸಿಗರಿಗೆ ಉಪಯುಕ್ತ ಸಲಹೆಗಳು

UAE ಸರ್ಕಾರ ಪ್ರವಾಸಿ ಉದ್ದೇಶಕ್ಕಾಗಿ ಬರುವವರಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಲು ನೂತನ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರವಾಸಿ ವೀಸಾ ಅವಧಿ ಮುಗಿಯುವ ಮೊದಲು ದೇಶ ತೊರೆಯುವ ಪ್ರಾಮಾಣಿಕ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. UAE ವೀಸಾ ತಿರಸ್ಕಾರದ ಪ್ರಮುಖ ಕಾರಣಗಳು: 1. ಡಮ್ಮಿ ಬುಕಿಂಗ್‌ಗಳು…

ಡಿಸೇಂಬರ್ 22 ರಂದು ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿಯ ವಾರ್ಷಿಕ ಮಹಾಸಭೆ
ರಾಜ್ಯ

ಡಿಸೇಂಬರ್ 22 ರಂದು ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿಯ ವಾರ್ಷಿಕ ಮಹಾಸಭೆ

ಬಾರತೀಯ ತೀಯ ಸಮಾಜ ವಲಯ ಸಮಿತಿ ಸುಳ್ಯ ತಾಲೂಕು ಇದರ ವಾರ್ಷಿಕ ಮಹಾಸಭೆಯು ದಿನಾಂಕ 22 ನೇ ಭಾನುವಾರ ಅಪರಾಹ್ನ ಗಂಟೆ 2.30 ರಿಂದ ಸುಳ್ಯ ಸಿ. ಎ ಬ್ಯಾಂಕ್ ಸಭಾಂಗಣ ದ ಎರಡನೇ ಮಹಡಿಯಲ್ಲಿ ನಡೆಯಲಿದ್ದು ನಗರ ಸಮಿತಿ ಮತ್ತು ಗ್ರಾಮ ಸಮಿತಿಗಳಿಂದ ಹೆಚ್ಚಿನ ಸಂಖ್ಯೆಯ ತೀಯ…

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ
ಶೈಕ್ಷಣಿಕ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ

2024ರ ಮೊದಲ ವರ್ಷದ ವಿದ್ಯಾರ್ಥಿಗಳಪೋಷಕರ ಮತ್ತು ಶಿಕ್ಷಕರ ಸಭೆ ದಿನಾಂಕ: 14/12/2024 ರಂದು ಬೆಳಗ್ಗೆ 10 ಗಂಟೆಗೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರು ಡಾ. ವಿ. ಸುರೇಶ, ಅಕಾಡೆಮಿಕ್ ಡೀನ್ ಡಾ. ಪ್ರಜ್ಞಾ…

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ನಿಧನ
ರಾಜ್ಯ

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ನಿಧನ

ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ 86ನೇ ವಯಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಳ್ಳಿ ಗ್ರಾಮದಲ್ಲಿ ಇಂದು (ಡಿಸೆಂಬರ್ 16, 2024) ನಿಧನರಾಗಿದ್ದಾರೆ. ತುಳಸಿ ಗೌಡರ ಜೀವನಚರಿತ್ರೆ:ಹಾಲಕ್ಕಿ ಗಾಂಭಾರ ಸಮುದಾಯದ ಸದಸ್ಯೆ: ಆಕೆಯ ಸುಸ್ಥಿರ ಪರಿಸರದ ಕಾರ್ಯಗಳಿಂದ ‘ಕಾಡಿನ ಎನ್‌ಸೈಕ್ಲೋಪೀಡಿಯಾ’…

ಹೈದರಾಬಾದ್‌ನಲ್ಲಿ ‘ಪುಷ್ಪ 2’ ಪ್ರಥಮ ಪ್ರದರ್ಶನ: ಕಾಲ್ತುಳಿತದಲ್ಲಿ ಮಹಿಳೆಯ ಸಾವು, ನಟ ಅಲ್ಲು ಅರ್ಜುನ್ ಬಂಧನ
ಅಪರಾಧ ರಾಷ್ಟ್ರೀಯ

ಹೈದರಾಬಾದ್‌ನಲ್ಲಿ ‘ಪುಷ್ಪ 2’ ಪ್ರಥಮ ಪ್ರದರ್ಶನ: ಕಾಲ್ತುಳಿತದಲ್ಲಿ ಮಹಿಳೆಯ ಸಾವು, ನಟ ಅಲ್ಲು ಅರ್ಜುನ್ ಬಂಧನ

ಹೈದರಾಬಾದ್, ಡಿಸೆಂಬರ್ 13: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರು 'ಪುಷ್ಪ 2' ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಸಂಭವಿಸಿದ ದುರಂತದ ಸಂಬಂಧ ಬಂಧಿತರಾಗಿದ್ದಾರೆ. ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವಿಗೀಡಾದ ಘಟನೆಯು ಚಲನಚಿತ್ರ ಪ್ರೇಮಿಗಳಿಗೆ ಶಾಕ್ ನೀಡಿದೆ. ಮೃತ ಮಹಿಳೆಯ…

ಶಾರ್ಜಾ ಅಲ್ ದಹೀದ್ ನಗರದಲ್ಲಿ ಜನವರಿ 1, 2025 ರಿಂದ ಪೇಡ್ ಪಾರ್ಕಿಂಗ್ ಪ್ರಾರಂಭ.
ಅಂತರಾಷ್ಟ್ರೀಯ

ಶಾರ್ಜಾ ಅಲ್ ದಹೀದ್ ನಗರದಲ್ಲಿ ಜನವರಿ 1, 2025 ರಿಂದ ಪೇಡ್ ಪಾರ್ಕಿಂಗ್ ಪ್ರಾರಂಭ.

ಶಾರ್ಜಾ: ಶಾರ್ಜಾ ನಗರಸಭೆಯು ಅಲ್ ದಹೀದ್ ನಗರದ ಬಳಿ ಜನವರಿ 1, 2025 ರಿಂದ ಪೇಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ನಗರದಲ್ಲಿ ವಾಹನ ಹಚ್ಚುವ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸಂಚಾರ ಚಲನೆಗೆ ಅನುಕೂಲವಾಗಲು ಪ್ರಯತ್ನವಾಗಿದೆ. ಪಾರ್ಕಿಂಗ್ ಶುಲ್ಕವನ್ನು ಪಾವತಿಸುವ ವಿಧಾನಗಳನ್ನು ಪಾರ್ಕಿಂಗ್ ಯಂತ್ರಗಳು, ಎಸ್‌ಎಂಎಸ್, ಮತ್ತು…

ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.
ರಾಜ್ಯ

ಕಾರಣಿಕ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ದಲ್ಲಿ ಡಿಸೆಂಬರ್ 27 ರಿಂದ ಜನವರಿ 01 ತನಕ ಕಳಿಯಾಟ ಮಹೋತ್ಸವ.

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ನಡೆಯುವ ಕಾಲಾವಧಿ ಕಳಿಯಾಟ ಮಹೋತ್ಸವವು ಡಿಸೆಂಬರ್ 27 ರಿಂದ ಜನವರಿ 01 ರ ವರೆಗೆ ನಡೆಯಲಿದ್ದು ದಿನಾಂಕ 27-12-2024 ರಂದು ಶುಕ್ರವಾರ ಸಾಯಂಕಾಲ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿಯವರ ಕಾರ್ಮಿಕತ್ವದಲ್ಲಿ ಶುದ್ಧಿ ಕಲಶ , ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆಯ ಮೂಲಕ ಆರಂಭಗೊಂಡು…

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕದ ವಾರ್ಷಿಕ ಮಹಾಸಭೆ ಅಧ್ಯಕ್ಷೆ: ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ: ಗಣೇಶ್ ಕುಕ್ಕುದಡಿ, ಕೋಶಾಧಿಕಾರಿ : ಕುಶಾಂತ್ ಕೊರತ್ಯಡ್ಕ
ರಾಜ್ಯ

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕದ ವಾರ್ಷಿಕ ಮಹಾಸಭೆ ಅಧ್ಯಕ್ಷೆ: ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ: ಗಣೇಶ್ ಕುಕ್ಕುದಡಿ, ಕೋಶಾಧಿಕಾರಿ : ಕುಶಾಂತ್ ಕೊರತ್ಯಡ್ಕ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ತಾಲೂಕು ಘಟಕದ ಅಧ್ಯಕ್ಷ ಈಶ್ವರ ವಾರಣಾಸಿ ಯವರ ಅಧ್ಯಕ್ಷತೆಯಲ್ಲಿ ನ.29 ರಂದು ನಡೆಯಿತು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಕೆಜೆಯು ಸುಳ್ಯ ತಾ.ಘಟಕದ ಗೌರವಾಧ್ಯಕ್ಷ…

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಗಣಪತಿ ಹವನ ಸಹಿತ ಧನ್ವಂತರಿ ಪೂಜೆ ಹಾಗೂ ಶಿಶ್ಯೋಪನಯನ
ರಾಜ್ಯ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಗಣಪತಿ ಹವನ ಸಹಿತ ಧನ್ವಂತರಿ ಪೂಜೆ ಹಾಗೂ ಶಿಶ್ಯೋಪನಯನ

 ಕೆವಿಜಿ ಆಯುರ್ವೇದ   ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿ ನವಂಬರ್ 29ರಂದು 2024 -25 ನೇ ಸಾಲಿನ ಪ್ರಥಮ ಬಿಎಎಂಎಸ್ ವಿದ್ಯಾರ್ಥಿಗಳಿಗೆ  ಶಿಶ್ಯೋಪನಯನ ಹಾಗೂ ಗಣಪತಿ ಹವನ ಸಹಿತ ಧನ್ವಂತರಿ ಪೂಜೆಯನ್ನು ಕಾಲೇಜಿನಲ್ಲಿ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಹಾಗೂ ನಟರಾಜ್ ಶರ್ಮಾ ರವರ ವೈದಿಕತ್ವದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI