ಭಾರತಕ್ಕೆ ಮಹಾನ್ ರಾಜತಾಂತ್ರಿಕ ವಿಜಯ: ಪಾಕಿಸ್ತಾನ ಬಂಧನದಿಂದ 22 ದಿನಗಳ ನಂತರ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಬಿಡುಗಡೆ
ಪಾಕಿಸ್ತಾನದಲ್ಲಿ 22 ದಿನಗಳ ಕಾಲ ಬಂಧಿತರಾಗಿ ಇದ್ದ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಅವರನ್ನು ಬುಧವಾರ ಬೆಳಿಗ್ಗೆ ಸುಮಾರು 10.30ಕ್ಕೆ ಅಟಾರಿ (ಅಂಮೃತ್ಸರ್) ಜಂಟಿ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಬಿಡುಗಡೆ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ನಿಗದಿತ ಪ್ರೋಟೋಕಾಲ್ ಪ್ರಕಾರ ನಡೆದಿದ್ದು, ಬಿಎಸ್‌ಎಫ್ ಈ…










