ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.
ರಾಜ್ಯ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ದೈವಸ್ಥಾನದಲ್ಲಿ ಮಾ.೩ ರಿಂದ ಮಾ.೫ ರ ವರೆಗೆ ನಡೆಯುವ ದೈವಕಟ್ಟು ಮಹೋತ್ಸವದ ಅಂಗವಾಗಿ ಫೆ.೧೦ ರಂದು ಬೆಳಿಗ್ಗೆ ಧಾನ್ಯ ಅಳೆಯುವುದು (ಕೂವಂ ಅಳಕ್ಕಲ್ ) ಮತ್ತು ವೀಳ್ಯ ಕೊಡುವ ( ಅಡಯಾಳಂ ಕೊಡುಕ್ಕಲ್) ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ದೈವಕಟ್ಟು ಮಹೋತ್ಸವ ಸಮಿತಿಯ…

ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.
ರಾಜ್ಯ

ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.

ಮಡಿಕೇರಿ ಫೆ.10 : ಶ್ರೀಗಂಧದ ತುಂಡುಗಳನ್ನುಮಾಡುತ್ತಿದ್ದ ಉಪವಲಯ ಅಕ್ರಮವಾಗಿ ಸಾಗಾಟಪ್ರಕರಣವನ್ನು ಮಡಿಕೇರಿ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಮೇಕೇರಿಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಕಾರು ಸಹಿತ ಸುಮಾರು 3 ಲಕ್ಷರೂ.ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆಸಂಬಂಧಿಸಿದಂತೆ ಅಶ್ವತ್ತೋಕ್ಲು ಗ್ರಾಮದಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು…

ಮಂಗಳೂರು:ಬೋಳೂರು ಮಠದಕಣಿ ಬಳಿ ಸರಗಳ್ಳತನ….!!
ರಾಜ್ಯ

ಮಂಗಳೂರು:ಬೋಳೂರು ಮಠದಕಣಿ ಬಳಿ ಸರಗಳ್ಳತನ….!!

ಮಂಗಳೂರು ಫೆಬ್ರವರಿ 09: ಸರಗಳ್ಳರು ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದಿದೆ.ಇಂದು ಮಧ್ಯಾಹ್ನದ ಸಮಯ ಈ ಘಟನೆ ನಡೆದಿದ್ದು, ಮಹಿಳೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಗೆ ಕೈ‌ಹಾಕಿ…

ಪುತ್ತೂರಿಗೆ ಅಮಿತ್ ಷಾ ಆಗಮನಅಡಿಕೆ ಧಾರಣೆ ಸ್ಥಿರಗೊಳಿಸಿ: ಹಳದಿ ರೋಗದಿಂದ ಆರ್ಥಿಕ ನಷ್ಟಹೊಂದಿದ ರೈತರಿಗೆ 1000 ಕೋಟಿ ಪರಿಹಾರ ಒದಗಿಸಲಿ: ಸುಳ್ಯ ಕಾಂಗ್ರೇಸ್ ಆಗ್ರಹ‌.
ರಾಜ್ಯ

ಪುತ್ತೂರಿಗೆ ಅಮಿತ್ ಷಾ ಆಗಮನ
ಅಡಿಕೆ ಧಾರಣೆ ಸ್ಥಿರಗೊಳಿಸಿ: ಹಳದಿ ರೋಗದಿಂದ ಆರ್ಥಿಕ ನಷ್ಟಹೊಂದಿದ ರೈತರಿಗೆ 1000 ಕೋಟಿ ಪರಿಹಾರ ಒದಗಿಸಲಿ: ಸುಳ್ಯ ಕಾಂಗ್ರೇಸ್ ಆಗ್ರಹ‌.

ಕ್ಯಾಂಪ್ಕೂ ಸಂಸ್ಥೆ ೫೦ ವರ್ಷ ಪೂರೈಸಿ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಅಮಿತ್ ಷಾ ಪುತ್ತೂರಿಗೆ ಆಗಮಿಸುತ್ತಿರುವುದಕ್ಕೆ ಬ್ಲಾಕ್ ಕಾಂಗ್ರೇಸ್ ಸ್ವಾಗತಿಸುತ್ತದೆ, ಆದರೆ ಅವರ ಈ ಭೇಟಿ ರಾಜಕೀಯ ಬೇಟಿಯಾಗದೆ, ಅಡಿಕೆ, ರಬ್ಬರ್ , ಕಾಳುಮೆಣಸು ಬೆಳೆಸುವ ರೈತರಿಗೆ ಅನುಕೂಲಕರವಾಗಲಿ ಎಂದು ಕಾಂಗ್ರೇಸ್ ಆಶಿಸುತ್ತದೆ ಎಂದು ಸುಳ್ಯ ಬ್ಲಾಕ್…

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಸಮಾರೋಪ ಸಮಾರಂಭ.
ರಾಜ್ಯ

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಸಮಾರೋಪ ಸಮಾರಂಭ.

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಭಾರತ ಸೇವಾದಳ ಸುಳ್ಯ ತಾಲೂಕು ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇವರ ಸಂಯೋಜಕತ್ವದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಸಮಾರೋಪ ಸಮಾರಂಭ ನಡೆಯಿತು.ಚಟುವಟಿಕೆ ಯನ್ನು ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ…

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಸಂಭ್ರಮದ ಜಾತ್ರೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆ.
ರಾಜ್ಯ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಸಂಭ್ರಮದ ಜಾತ್ರೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆ.

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಫೆ.9ರಂದು ನಡೆಯಿತು, ಉದ್ಘಾಟನೆಯನ್ನು ಉದ್ಯಮಿ ಲಕ್ಷ್ಮೀನಾರಾಯಣ ಕಣಿಪ್ಪಿಲ ನೆರವೇರಿಸಿದರು ನಂತರ ಮಾತನಾಡಿದ ಅವರು,ಊರಿನ ಅಭಿವೃದ್ಧಿಯಾಗಬೇಕಾದರೆ ಮೊದಲು ಅಲ್ಲಿರುವ ದೇವಸ್ಥಾನದ ಅಭಿವೃದ್ಧಿಯಾಗಬೇಕು.ಶುದ್ಧ ಮನಸ್ಸು ,ಭಕ್ತಿಯಿಂದ ದೇವರನ್ನು ಪ್ರಾರ್ಥಿಸಬೇಕು . ಮನಸ್ಸಿನ ಅಂತರಂಗದಲ್ಲಿರುವ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ.ಧಾರ್ಮಿಕ ಕಾರ್ಯದಿಂದ…

ಸುಳ್ಯ:ಮದುವೆ ಸಿದ್ಧತೆಯಲ್ಲಿರುವಾಗಲೇ ಮಂಟಪಕ್ಕೆ ಬಾರದೆ ನಾಪತ್ತೆಯಾದ ವರ….!:ಮದುವೆ ರದ್ಧು.
ರಾಜ್ಯ

ಸುಳ್ಯ:ಮದುವೆ ಸಿದ್ಧತೆಯಲ್ಲಿರುವಾಗಲೇ ಮಂಟಪಕ್ಕೆ ಬಾರದೆ ನಾಪತ್ತೆಯಾದ ವರ….!:ಮದುವೆ ರದ್ಧು.

ಸುಳ್ಯ ನಗರದ ಪುರಭವನದಲ್ಲಿ ಆಯೋಜನೆಯಾದ ಮದುವೆಯೊಂದು ವರ ಕಲ್ಯಾಣ ಮಂಟಪಕ್ಕೆ ಭಾರದೆ ರದ್ದುಗೊಂಡಿರುವ ಘಟನೆ ಇದೀಗ ವರದಿಯಾಗಿದೆ ಉಬರಡ್ಕ ಗ್ರಾಮದ ಯುವತಿ ಮತ್ತು ಪುತ್ತೂರು ತಾಲೂಕು ರೆಂಜ ಗ್ರಾಮದ ಕೃಷ್ಣ ಎನ್ನುವ ಯುವಕನ ನಡುವೆ ವಿವಾಹ ನಿಶ್ಚಯವಾಗಿ ಫೆ.9 ರಂದು ಸುಳ್ಯದ ಪುರಭವನದಲ್ಲಿ ಅರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಸಂಭಾಂಗಣ…

ಮುಳುಗುತ್ತಿದ್ದ 11 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ 8 ವರ್ಷದ ಬಾಲಕ.
ರಾಜ್ಯ

ಮುಳುಗುತ್ತಿದ್ದ 11 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ 8 ವರ್ಷದ ಬಾಲಕ.

ಕಾಸರಗೋಡು:ಹೊಳೆಗೆ ಸ್ನಾನಕ್ಕಿಳಿದು ಅಪಾಯದಲ್ಲಿದ್ದ 11 ವರ್ಷದ ಬಾಲಕನನ್ನು 8 ವರ್ಷದ ಬಾಲಕ ರಕ್ಷಿಸಿದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿನಡೆದಿದೆ. ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ಥಳೀಯ ಬಾಲಕನೊಬ್ಬ ಸ್ನಾನಕ್ಕೆ ಇಳಿದಿದ್ದ. ಈ ವೇಳೆ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಬಾಲಕ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಆತನಜೊತೆಗಿದ್ದ ಪಳ್ಳಂಗೋಡಿನ ಮುಹಮ್ಮದ್ ಹಿಬಾತುಲ್ಲ…

ಫೆ.11: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ:ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಮಡಿಕೇರಿ ಬಸ್ ಸಂಚಾರ ವ್ಯತ್ಯಯ.
ರಾಜ್ಯ

ಫೆ.11: ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯೋಜನೆ:ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಮಡಿಕೇರಿ ಬಸ್ ಸಂಚಾರ ವ್ಯತ್ಯಯ.

ಪುತ್ತೂರು: ಪುತ್ತೂರಿನಲ್ಲಿ ಫೆ.11ರಂದು ಕ್ಯಾಂಪ್ಕೋಸಂಸ್ಥೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸಚಿವರುಗಳು ಭಾಗವಹಿಸುವವರಿದ್ದು ಸದರಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜನೆ ಮಾಡಲು ಕಾರ್ಯಾಕ್ರಮದ…

ಸುಬ್ರಹ್ಮಣ್ಯ: ರೋಡ್ ರೈಲ್ವೇ ನಿಲ್ದಾಣದಲ್ಲಿಅನಿಲ ಸೋರಿಕೆ: ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿರೆಸ್ಪಾನ್ಸ್ ತಂಡ.
ರಾಜ್ಯ

ಸುಬ್ರಹ್ಮಣ್ಯ: ರೋಡ್ ರೈಲ್ವೇ ನಿಲ್ದಾಣದಲ್ಲಿ
ಅನಿಲ ಸೋರಿಕೆ: ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ
ರೆಸ್ಪಾನ್ಸ್ ತಂಡ.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಡ್ ರೈಲ್ವೇನಿಲ್ದಾಣದಲ್ಲಿ ಅನಿಲ ಸೋರಿಕೆ ಆಗಿದೆ ಎಂಬ ಮಾಹಿತಿಯ ಮೇರೆಗೆ ಅಗ್ನಿಶಾಮಕ ದಳಹಾಗೂ ಗ್ಯಾಸ್ ಕಂಪೆನಿಯ ಸಿಬ್ಬಂದಿಸ್ಥಳಕ್ಕಾಗಮಿಸಿದ್ದಾರೆ.ಈ ಪರಿಸರದಲ್ಲಿ ಗ್ಯಾಸ್ ವಾಸನೆ ಬಂದಿದ್ದು,ಮಂಗಳೂರಿನಿಂದ ಬರುತ್ತಿದ್ದ ಗೂಡ್ಸ್ ರೈಲನ್ನುಪರಿಶೀಲನೆ ಮಾಡಲಾಯಿತು.ಪುತ್ತೂರಿನಿಂದ ಹಾಗೂ ಸುಳ್ಯದಿಂದಅಗ್ನಿಶಾಮಕ ದಳದ ಸಿಬ್ಬಂದಿಗಳು,ಎಮರ್ಜೆನ್ಸಿ ರೆಸ್ಪಾನ್ಸ್ ತಂಡ ಆಗಮಿಸಿದ್ದಾರೆ

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI