ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?
ಅಂತರಾಷ್ಟ್ರೀಯ ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಟ್ರೆಂಡಿಂಗ್ ಆಗಿರುವ ಹೆಸರು "ಲಬುಬು"! ಡೋಲ್ ಫೋಟೋಗಳು, ಬ್ಯಾಗ್‌ ಚಾರ್ಮ್‌ಗಳು, ಕೀಚೈನ್‌ಗಳು, ಮೀಮ್‌ಗಳು—ಎಲ್ಲೆಡೆ ಲಬುಬುವನ್ನೇ ನೋಡಬಹುದು. ಆದರೆ ಬಹುತೆಕ ಜನರಿಗೆ ಒಂದು ಪ್ರಶ್ನೆ: "ಈ ಲಬುಬು ಯಾರು?" ಲಬುಬು: ಹುಟ್ಟಿದ ಕಥೆ ಲಬುಬು ಎಂಬ ಮುದ್ದಾದ, ತುಂಟ ಮುಖದ ಪಾತ್ರವನ್ನು ರೂಪಿಸಿದ್ದು…

ಇಸ್ರೇಲ್ ಗುಪ್ತಚರ ಕೇಂದ್ರಕ್ಕೆ ಇರಾನ್ ದಾಳಿ
ಅಂತರಾಷ್ಟ್ರೀಯ

ಇಸ್ರೇಲ್ ಗುಪ್ತಚರ ಕೇಂದ್ರಕ್ಕೆ ಇರಾನ್ ದಾಳಿ

ಇರಾನ್ ಇಸ್ರೇಲ್‌ನ ಇಂಟಲಿಜೆನ್ಸ್ ಕೇಂದ್ರಕ್ಕೆ ಬಾಂಬ್ ದಾಳಿ ನಡೆಸುತ್ತಿದ್ದು, ಈ ದಾಳಿ ಯಶಸ್ವಿಯಾಗಿತ್ತು ಎಂದು ಘೋಷಿಸಿದೆ. ಇಸ್ರೇಲ್ ಟೆಹ್ರಾನ್‌ನ ಪ್ರಮುಖ ಅಣು ತಾಣಗಳನ್ನು ಧ್ವಂಸಗೊಳಿಸಿದ್ದಕ್ಕೆ ಪ್ರತಿದಾಳಿಯಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ ಈ ಕುರಿತು ಇಸ್ರೇಲ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಟೆಹ್ರಾನ್‌ನಲ್ಲಿ…

ವಿಮಾನದಲ್ಲಿ ತಾಂತ್ರಿಕ ದೋಷ ಲಂಡನ್‌ಗೆ ತೆರಳುವ ಮತ್ತೊಂದು ಏರ್ ಇಂಡಿಯಾ ವಿಮಾನ ರದ್ದು
ಅಂತರಾಷ್ಟ್ರೀಯ ರಾಷ್ಟ್ರೀಯ

ವಿಮಾನದಲ್ಲಿ ತಾಂತ್ರಿಕ ದೋಷ ಲಂಡನ್‌ಗೆ ತೆರಳುವ ಮತ್ತೊಂದು ಏರ್ ಇಂಡಿಯಾ ವಿಮಾನ ರದ್ದು

ಅಹಮದಾಬಾದ್: ಏರ್ ಇಂಡಿಯಾ ಮತ್ತೆ ತಾಂತ್ರಿಕ ದೋಷದ ಸಮಸ್ಯೆಗೆ ತುತ್ತಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಬೇಕಿದ್ದ AI 159 ನಂಬರ್‌ ಹೊಂದಿದ ವಿಮಾನ, ತಾಂತ್ರಿಕ ದೋಷದ ಕಾರಣದಿಂದ ಮಂಗಳವಾರ ರದ್ದುಪಡಿಸಲಾಗಿದೆ. ನವದೆಹಲಿಯಿಂದ ಅಹಮದಾಬಾದ್‌ಗೆ ಆಗಮಿಸಿದ್ದ ಈ ವಿಮಾನವು ಲಂಡನ್‌ಗೆ ಹೊರಡಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣದಿಂದ…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿ
ರಾಜ್ಯ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿ

ಬೆಂಗಳೂರಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೈಕಲ್ ನಿಲ್ಲಿಸುವ ವೇಳೆ ಬ್ಯಾಲೆನ್ಸ್ ತಪ್ಪಿ ಬಿದ್ದ ಘಟನೆ ನಡೆಯಿತು. ಡಿ.ಕೆ ಶಿವಕುಮಾರ್ ಬಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತಿದೆ.

ತಡವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ ಶಾಲೆಗೆ ಹೊರಟ ಮಕ್ಕಳು ಅರ್ಧದಲ್ಲೇ ಮನೆಗೆ.
ರಾಜ್ಯ ಶೈಕ್ಷಣಿಕ ಹವಾಮಾನ ವರದಿ

ತಡವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ ಶಾಲೆಗೆ ಹೊರಟ ಮಕ್ಕಳು ಅರ್ಧದಲ್ಲೇ ಮನೆಗೆ.

ಭಾರಿ ಮಳೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವುದು ವಾಡಿಕೆಯಾಗಿದೆ. ಆದರೆ ಇಂದು ಸುಳ್ಯ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸುವುದು ಸ್ವಲ್ಪ ತಡವಾದ ಹಿನ್ನಲೆಯಲ್ಲಿ ಮಕ್ಕಳು ಶಾಲೆಗೆ ತೆರಳಿ ಅರ್ಧ ದಾರಿಯಲ್ಲೇ ಮತ್ತೆ ಮನೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಡಳಿತದ ವಿರುದ್ಧ ಪೋಷಕರು ಅಸಮಾದಾನ…

ಟೆಹ್ರಾನ್‌ನಲ್ಲಿರುವ ಇರಾನ್ ರಾಜ್ಯ ಮಾಧ್ಯಮ ಮುಖ್ಯ ಕಚೇರಿಯ ಮೇಲೆ ಇಸ್ರೇಲ್‌ ದಾಳಿ
ಅಂತರಾಷ್ಟ್ರೀಯ

ಟೆಹ್ರಾನ್‌ನಲ್ಲಿರುವ ಇರಾನ್ ರಾಜ್ಯ ಮಾಧ್ಯಮ ಮುಖ್ಯ ಕಚೇರಿಯ ಮೇಲೆ ಇಸ್ರೇಲ್‌ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗಂಭೀರ ತಿರುವು ಪಡೆದುಕೊಂಡಿದೆ. ಇಸ್ರೇಲ್ ಸೇನೆ ಟೆಹ್ರಾನ್‌ನಲ್ಲಿ ಇರುವ ಇರಾನ್‌ನ ರಾಜ್ಯ ಮಾಧ್ಯಮ ಸಂಸ್ಥೆ IRIB ಕಚೇರಿಯ ಮೇಲೆ ಏರ್‌ಸ್ಟ್ರೈಕ್ ನಡೆಸಿದೆ.ಲೈವ್ ಪ್ರಸಾರ ನಡೆಸುತ್ತಿದ್ದ ಸಮಯದಲ್ಲೇ ಕಚೇರಿಯ ಮೇಲೆ ಬಾಂಬ್ ಸಿಡಿದ ಪರಿಣಾಮ, ಸುದ್ದಿ ಓದುತ್ತಿದ್ದ ಅಂಕರ್…

ಜೂನ್ 22 ರಂದು ಟೆಕ್ಸಾಸ್‌ನ ಆಸ್ಟಿನ್‌ ನಗರದಲ್ಲಿ ಟೆಸ್ಲಾ ರೋಬೊಟ್ಯಾಕ್ಸಿ ಸೇವೆ ಆರಂಭ
Uncategorized

ಜೂನ್ 22 ರಂದು ಟೆಕ್ಸಾಸ್‌ನ ಆಸ್ಟಿನ್‌ ನಗರದಲ್ಲಿ ಟೆಸ್ಲಾ ರೋಬೊಟ್ಯಾಕ್ಸಿ ಸೇವೆ ಆರಂಭ

ಜೂನ್ 22, 2025ರಂದು ಟೆಕ್ಸಾಸ್‌ನ ಆಸ್ಟಿನ್‌ ನಗರದಲ್ಲಿ “ಸಂಪೂರ್ಣ ಚಾಲಕ‑ರಹಿತ” ಟೆಸ್ಲಾ ರೋಬೊಟ್ಯಾಕ್ಸಿ ಸೇವೆ ಚಾಲನೆ ಪಡೆಯಲಿವೆ ಎಂದು ಅಮೇರಿಕದ ಟೆಕ್ ಉದ್ಯಮಿ ಎಲನ್ ಮಸ್ಕ್ ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಘೋಷಿಸಿಸದ್ದಾರೆ. 🏙️ ಆಸ್ಟಿನ್‌ನಲ್ಲಿ ಪೈಲಟ್ ರೋಡ್‌ಟೆಸ್ಟ್ಆಸ್ಟಿನ್‌ನಲ್ಲಿ ನಡೆಸಲಾಗುವ ಮೊದಲ ಹಂತದ ರೋಡ್ಸ್ಪರ್ಧೆ (Pilot Road…

ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ
ಅಂತರಾಷ್ಟ್ರೀಯ ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ

ಎರಡು ದಿನಗಳ ಭೇಟಿಗಾಗಿ ಸೈಪ್ರಸ್‌ಗೆ ತೆರಳಿದ ಧಾನಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೋಡೌಲೈಡ್ಸ್‌ ಅವರು ದೇಶದ ಅತ್ಯುನ್ನತ ನಾಗರೀಕ ಗೌರವ “ಗ್ರ್ಯಾಂಡ್‌ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III” ಪ್ರಶಸ್ತಿಯನ್ನು ಪ್ರದಾನಿಸಿದರು.ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಗೌರವವು 140…

ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ. ಕಡಬ ತಾಲೂಕು ಹೊರತುಪಡಿಸಿ ದಕ್ಷಿಣ ಕನ್ನಡದ 5 ತಾಲ್ಲೂಕಿನ ಶಾಲೆಗೆ ನಾಳೆ ರಜೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ. ಕಡಬ ತಾಲೂಕು ಹೊರತುಪಡಿಸಿ ದಕ್ಷಿಣ ಕನ್ನಡದ 5 ತಾಲ್ಲೂಕಿನ ಶಾಲೆಗೆ ನಾಳೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ 5 ತಾಲ್ಲೂಕುಗಳಾದ ಮಂಗಳೂರು, ಬಂಟ್ವಾಳ , ಉಳ್ಳಾಲ ಮೂಡುಬಿದ್ರೆ ಮತ್ತು ಮುಲ್ಕಿಯ ಅಂಗನವಾಡಿ,ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ಜೂನ್ 16 ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಉಳಿದಂತೆ ಪುತ್ತೂರು , ಬೆಳ್ತಂಗಡಿ ಸುಳ್ಯ ಮತ್ತು ಕಡಬ…

ಸುಳ್ಯ ಭಸ್ಮಡ್ಕ ರಸ್ತೆ ಕುಸಿತ-ಸುಳ್ಯ ಪಟ್ಟಣ ಪಂಚಾಯತ್ ನಿಂದ 100ರೂ ಬ್ಯಾನರ್ ಅಳವಡಿಸಿ ಪರಿಹಾರ.
ರಾಜ್ಯ

ಸುಳ್ಯ ಭಸ್ಮಡ್ಕ ರಸ್ತೆ ಕುಸಿತ-ಸುಳ್ಯ ಪಟ್ಟಣ ಪಂಚಾಯತ್ ನಿಂದ 100ರೂ ಬ್ಯಾನರ್ ಅಳವಡಿಸಿ ಪರಿಹಾರ.

ಸುಳ್ಯ: ಸುಳ್ಯದ ಕುರುಂಜಿಭಾಗ್ ಭಸ್ಮಡ್ಕ ರಸ್ತೆ ಕುಸಿದು 15 ದಿನ ಕಳೆದರೂ ಅದನ್ನು ಸರಿ ಪಡಿಸುವ ಗೊಜಿಗೆ ಹೋಗದೆ ಕೇವಲ 100 ರೂ ಬ್ಯಾನರ್ ಅಳವಡಿಸಿ ಪಟ್ಟಣ ಪಂಚಾಯತ್ ಕೈ ತೊಳೆದು ಕೊಂಡಿದೆ. ಈ ಮೊದಲೇ ಇಕ್ಕಟ್ಟಾದ ರಸ್ತೆಯಾಗಿದ್ದ ಈ ರಸ್ತೆಯಲ್ಲಿ ಈಗ ಒಂದು ವಾಹನ ಕೂಡ ಕಷ್ಟದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI