ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
ರಾಜ್ಯ ಶೈಕ್ಷಣಿಕ

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು, ಸೆ. 04:ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2025-26ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.…

ಜೈಲಿನ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ಬಿಚ್ಚಿಟ್ಟ ದರ್ಶನ್: ಕನಿಷ್ಠ ಸೌಲಭ್ಯ ಕಲ್ಪಿಸಲು ಕೋರ್ಟ್ ಆದೇಶ
ಅಪರಾಧ ರಾಜ್ಯ

ಜೈಲಿನ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ಬಿಚ್ಚಿಟ್ಟ ದರ್ಶನ್: ಕನಿಷ್ಠ ಸೌಲಭ್ಯ ಕಲ್ಪಿಸಲು ಕೋರ್ಟ್ ಆದೇಶ

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ 64ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಜೈಲಿನಲ್ಲಿನ ತಮ್ಮ ಸ್ಥಿತಿಗತಿಗಳ ಬಗ್ಗೆ ಹೇಳಿ ಕಣ್ಣೀರಾದರು. “ಅನೇಕ ದಿನಗಳಿಂದ ಸೂರ್ಯನ ಬೆಳಕೇ ಕಾಣುತ್ತಿಲ್ಲ. ಕೈಗಳಲ್ಲಿ ಫಂಗಸ್‌…

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಗಂಭೀರ ಆರೋಪ – ನಾಗರಿಕ ಸೇವಾ ಟ್ರಸ್ಟ್ ನಿಂದ ಪ್ರಧಾನಿ, ಗೃಹ ಸಚಿವರಿಗೆ ಪತ್ರ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಗಂಭೀರ ಆರೋಪ – ನಾಗರಿಕ ಸೇವಾ ಟ್ರಸ್ಟ್ ನಿಂದ ಪ್ರಧಾನಿ, ಗೃಹ ಸಚಿವರಿಗೆ ಪತ್ರ

ಬೆಂಗಳೂರು, ಸೆ. 09:ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಗಂಭೀರ ಆರೋಪಗಳನ್ನು ನಾಗರಿಕ ಸೇವಾ ಟ್ರಸ್ಟ್ ಹಾಗೂ ಫೆಡರೇಶನ್ ಆಫ್ ಸತ್ಯಮೇವ ಜಯತೇ ಆರ್ಗನೈಸೇಶನ್ಸ್ ಸಂಸ್ಥೆಗಳು ಮುಂದಿಟ್ಟಿವೆ. ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹಾಗೂ ಸಹ-ಸಂಯೋಜಕ ರಂಜನ್ ರಾವ್…

ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು
ರಾಷ್ಟ್ರೀಯ

ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಭರ್ಜರಿ ಗೆಲುವು

ನವದೆಹಲಿ, ಸೆ. 09:ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಇಂದು ಪ್ರಕಟವಾದ ಉಪರಾಷ್ಟ್ರಪತಿ ಚುನಾವಣಾ ಫಲಿತಾಂಶದಲ್ಲಿ ಅವರು ಇಂಡಿಯಾ ಒಕ್ಕೂಟದ ಅಭ್ಯರ್ಥಿ ಬಿ. ಸುದರ್ಶನ ರೆಡ್ಡಿ ಅವರನ್ನು 152 ಮತಗಳ ಭರ್ಜರಿ ಅಂತರದಿಂದ ಸೋಲಿಸಿದರು. ಒಟ್ಟು 781 ಮತಗಳಲ್ಲಿ 768 ಮತಗಳು ಚಲಾವಣೆಯಾಗಿದ್ದು,…

ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಗಾಜಾದಲ್ಲಿ ಸರ್ವನಾಶ: ಇಸ್ರೇಲ್‌ ರಕ್ಷಣಾ ಸಚಿವರ ಎಚ್ಚರಿಕೆ
ಅಂತರಾಷ್ಟ್ರೀಯ ಅಪರಾಧ

ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಗಾಜಾದಲ್ಲಿ ಸರ್ವನಾಶ: ಇಸ್ರೇಲ್‌ ರಕ್ಷಣಾ ಸಚಿವರ ಎಚ್ಚರಿಕೆ

ಜೆರುಸಲೇಂ, ಸೆ.8: ಹಮಾಸ್‌ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಶರಣಾಗದಿದ್ದರೆ ಗಾಜಾದಲ್ಲಿ ಭೀಕರ ಪರಿಣಾಮ ಎದುರಾಗಲಿದೆ ಎಂದು ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಜ್ ಎಚ್ಚರಿಸಿದ್ದಾರೆ. ಅವರು ಸೋಮವಾರ ನೀಡಿದ ಎಚ್ಚರಿಕೆಯಲ್ಲಿ, “ಇಸ್ರೇಲ್‌ ಶತ್ರುಗಳ ವಿರುದ್ಧ ಅಂತಿಮ ಹಂತದ ಹೋರಾಟಕ್ಕೆ ಸಜ್ಜಾಗಿದೆ. ಹಮಾಸ್‌ ಇನ್ನೂ ಒತ್ತೆಯಾಳುಗಳನ್ನು ಹಿಡಿದುಕೊಂಡಿದ್ದರೆ, ಅದು…

ಆಪರೇಶನ್ ಗುಡ್ಡರ್ : ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಅಪರಾಧ ರಾಷ್ಟ್ರೀಯ

ಆಪರೇಶನ್ ಗುಡ್ಡರ್ : ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಗುಡ್ಡರ್ ಅರಣ್ಯ ಪ್ರದೇಶದಲ್ಲಿ ಇಂದು (ಸೆಪ್ಟೆಂಬರ್ 8) ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಈ ವೇಳೆ ಮೂವರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಗುಡ್ಡರ್ ಆಪರೇಶನ್ ಎಂದು ಹೆಸರಿಸಲ್ಪಟ್ಟ ಈ ದಾಳಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ…

ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋದ ಪ್ರಜ್ವಲ್‌ ದೇವರಾಜ್‌ ಪತ್ನಿ ಸೋಶಿಯಲ್‌ ಮೀಡಿಯಾ ಟ್ರೋಲ್‌
ಅಪರಾಧ ಮನೋರಂಜನೆ

ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋದ ಪ್ರಜ್ವಲ್‌ ದೇವರಾಜ್‌ ಪತ್ನಿ ಸೋಶಿಯಲ್‌ ಮೀಡಿಯಾ ಟ್ರೋಲ್‌

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಅಟ್ಟಹಾಸ ಯಾರನ್ನೂ ಬಿಡುವುದಿಲ್ಲ. ವಿಶೇಷವಾಗಿ ಸಿನಿತಾರೆಯರ ವೈಯಕ್ತಿಕ ಬದುಕು ಅದರ ಗುರಿಯಾಗುತ್ತದೆ. ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ, ನಟಿ ಮತ್ತು ಫಿಟ್ನೆಸ್ ಟ್ರೈನರ್ ರಾಗಿಣಿ ಪ್ರಜ್ವಲ್ ಕೂಡ ಇಂತಹ ಅಸಂಬದ್ಧ ಟ್ರೋಲ್‌ಗೆ ಸಿಲುಕಿದ್ದಾರೆ. ಹರಿದಾಡಿದ ಸುದ್ದಿ ಏನೆಂದರೆ – “ರಾಗಿಣಿ ತಮ್ಮ…

✈️ ಮಲ್ಲಿಗೆ ಹೂವಿಗೆ 1.14 ಲಕ್ಷ ರೂ. ದಂಡ: ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದಲ್ಲಿ ಅಚ್ಚರಿ ಅನುಭವ
ಅಂತರಾಷ್ಟ್ರೀಯ ಅಪರಾಧ ಮನೋರಂಜನೆ ರಾಷ್ಟ್ರೀಯ

✈️ ಮಲ್ಲಿಗೆ ಹೂವಿಗೆ 1.14 ಲಕ್ಷ ರೂ. ದಂಡ: ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದಲ್ಲಿ ಅಚ್ಚರಿ ಅನುಭವ

ಮಲಯಾಳಂ ನಟಿ ಹಾಗೂ ಕನ್ನಡದ ‘ಗಜ’ ಚಿತ್ರದ ಹೀರೋಯಿನ್ ನವ್ಯಾ ನಾಯರ್ ಅವರು ಆಸ್ಟ್ರೇಲಿಯಾದಲ್ಲಿ ಅಪರೂಪದ ಘಟನೆಗೆ ಗುರಿಯಾಗಿದ್ದಾರೆ. ಬರೀ ಮಲ್ಲಿಗೆ ಹೂವು ಮುಡಿದಿದ್ದಕ್ಕಾಗಿ ಅವರು ರೂ.1.14 ಲಕ್ಷ (AUD 1,980) ದಂಡ ಪಾವತಿಸಬೇಕಾದ ಸ್ಥಿತಿ ಎದುರಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನಡೆದ ಮಲಯಾಳಿ ಅಸೋಸಿಯೇಷನ್ ಆಫ್ ವಿಕ್ಟೋರಿಯಾ…

ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!
ಅಪರಾಧ ರಾಜ್ಯ ರಾಷ್ಟ್ರೀಯ

ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!

ಬಾಂಗ್ಲಾದೇಶದ 30 ವರ್ಷದ ವಿವಾಹಿತ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹುಳಿಮಾವು ಪೊಲೀಸರು ಹಾಗೂ ಸಂಚಾರಿ ಪೊಲೀಸರ ಸಹಾಯದಿಂದ ದಂಧೆಗಾರರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಕೆ ಬಾಂಗ್ಲಾದೇಶದಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗ…

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೊಸ ತಿರುವು ನೀಡಿದ್ದಾರೆ. ಅವರು ಸೌಜನ್ಯಳ ಸೋದರಮಾವ ವಿಠಲ ಗೌಡನೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಿದ್ದಾರೆ. ವಿಠಲ ಗೌಡನಿಗೆ ಸೌಜನ್ಯ ಮೇಲೆ ಕೆಟ್ಟ ದೃಷ್ಟಿ ಇತ್ತು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI