ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ
ಅಂತರಾಷ್ಟ್ರೀಯ ಕ್ರೀಡೆ

ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ

ಜುಲೈ 25:ಚದುರಂಗದ ಜಗತ್ತಿನಲ್ಲಿ ಭಾರತ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಮಹಿಳಾ ಚದುರಂಗ ವಿಶ್ವಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ಮೂಲದ ಇಬ್ಬರು ಶ್ರೇಷ್ಠ ಮಹಿಳಾ ಚೆಸ್ ಪಟುಗಳು, ಗ್ರ್ಯಾಂಡ್ ಮಾಸ್ಟರ್‌ಗಳು – ಕೊನೇರು ಹಂಪಿ ಮತ್ತು ಯುವ ಪ್ರತಭೆ ದಿವ್ಯ ದೇಶ್ಮುಖ್ – ಪರಸ್ಪರ ಸೆಣಸದ್ದಾರೆ. ಈ…

ನಿರಂತರ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿ ದಾಖಲೆಯನ್ನು ಮುರಿದ ನರೇಂದ್ರ ಮೋದಿ
ಅಂತರಾಷ್ಟ್ರೀಯ ರಾಷ್ಟ್ರೀಯ

ನಿರಂತರ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿ ದಾಖಲೆಯನ್ನು ಮುರಿದ ನರೇಂದ್ರ ಮೋದಿ

ಭಾರತದ ಪ್ರಧಾನಿಯಾಗಿ ನಿರಂತರವಾಗಿ ಎರಡು ಅವಧಿಗಳನ್ನು ಪೂರೈಸಿರುವ ನರೇಂದ್ರ ಮೋದಿ, ಶುಕ್ರವಾರ (ಜುಲೈ 26, 2025) ರಂದು ಇಂದಿರಾ ಗಾಂಧಿಯವರ 4,077 ದಿನಗಳ ದಾಖಲೆಯನ್ನು ಮುರಿದು, ದೇಶದ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಎರಡನೇ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ನರೇಂದ್ರ ಮೋದಿಯವರು 2001ರಲ್ಲಿ…

ಶುರುವಾಗದ ಎಸ್ ಐ ಟಿ ತನಿಖೆ – ಪ್ರಕರಣ ಮುಚ್ಚಿ ಹಾಕುತ್ತಿರುವ ಬಗ್ಗೆ ಜನರಲ್ಲಿ ಶಂಕೆ.
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಶುರುವಾಗದ ಎಸ್ ಐ ಟಿ ತನಿಖೆ – ಪ್ರಕರಣ ಮುಚ್ಚಿ ಹಾಕುತ್ತಿರುವ ಬಗ್ಗೆ ಜನರಲ್ಲಿ ಶಂಕೆ.

ಪಾದಯಾತ್ರೆಯಲ್ಲಿ ಬರುತ್ತಿದ್ದಾರೆಯೇ ಎಸ್ ಐ ಟಿ ತಂಡ? 4ದಿನ ಕಳೆದರೂ ಧರ್ಮಸ್ಥಳ ತಲುಪದ ಅಧಿಕಾರಿಗಳು. ಬೆಂಗಳೂರಿನಲ್ಲಿ ನಡೆಯುತ್ತಿದೆಯೇ ಧರ್ಮಸ್ಥಳದಲ್ಲಿ ಹೂತಿಟ್ಟ ಅಸ್ತಿ ಪಂಜರದ ತನಿಖೆ. ? ಹೀಗೆ ಪ್ರಶ್ನಿಸುತ್ತಿದ್ದಾರೆ ದಕ್ಷಿಣ ಕನ್ನಡದ ಜನ. ಎತ್ತ ಸಾಗುತ್ತಿದೆ ಧರ್ಮಸ್ಥಳದ ಅತ್ಯಾಚಾರ ಕೊಲೆಗಳ ತನಿಖೆ.? ಧರ್ಮಸ್ಥಳದ ಅತ್ಯಾಚಾರ ಮತ್ತು ಕೊಲೆ ಪ್ರಕರಣ…

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್; ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯ ರಾಷ್ಟ್ರೀಯ ಶೈಕ್ಷಣಿಕ ಹವಾಮಾನ ವರದಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್; ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯು ದಾಖಲೆಯಾಗಿ ಕುಸಿದಿದ್ದು, ಮುಂದುವರಿಯುವ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಜಿಲ್ಲೆಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ಸೂಚನೆಮೇರೆಗೆ, ಜುಲೈ 25ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು…

ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ
ಅಂತರಾಷ್ಟ್ರೀಯ ಕ್ರೀಡೆ

ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ

ಜುಲೈ 24:ಭಾರತದ ಚೆಸ್ ಆಟಗಾರ್ತಿ ದಿವ್ಯ ದೇಶ್ಮುಕ್ ಅವರು ನೂತನ ದಾಖಲೆ ನಿರ್ಮಸಿದ್ದಾರೆ. ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೇವಲ 19 ವರ್ಷದ ದಿವ್ಯ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೋಂಗ್‌ಯಿಯವರನ್ನು 1.5-0.5 ಅಂಕಗಳ…

ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಮತ್ತು ಸೌಜನ್ಯ ಸಂಬಂಧಿತ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇರೆಗೆ, ಧರ್ಮಸ್ಥಳ ದೇವಸ್ಥಾನ ಟ್ರಸ್ಟ್‌ನ ಕೆಲವರು ಈದಿನ ಡಾಟ್‌ ಕಾಮ್ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಮಧ್ಯಂತರ ಆದೇಶ ನೀಡಿದ್ದು, ಆ…

ವೈಷ್ಣೋ ದೇವಿಗೆ ತೆರಳುವ ಹಾದಿಯಲ್ಲಿ ಭೂಕುಸಿತ: ಯಾತ್ರೆ ತಾತ್ಕಾಲಿಕ ಸ್ಥಗಿತ
ರಾಷ್ಟ್ರೀಯ

ವೈಷ್ಣೋ ದೇವಿಗೆ ತೆರಳುವ ಹಾದಿಯಲ್ಲಿ ಭೂಕುಸಿತ: ಯಾತ್ರೆ ತಾತ್ಕಾಲಿಕ ಸ್ಥಗಿತ

ಜಮ್ಮು ಮತ್ತು ಕಾಶ್ಮೀರ:ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ, ಕಟ್ರಾ ಪಟ್ಟಣದ ಬಳಿಯ ಗುಲ್ಷನ್ ಕಾ ಲಂಗರ್ ಪ್ರದೇಶದಲ್ಲಿ ಭಾರೀ ಮಳೆಯ ಕಾರಣ ಭೂಕುಸಿತ ಸಂಭವಿಸಿದ್ದು, ಹಳೆಯ ದಾರಿ ಮಾರ್ಗದಲ್ಲಿದ್ದ ಬುಕ್ಕಿಂಗ್ ಕಚೇರಿ ಹಾಗೂ ಲೋಹದ ಮೇಲ್ಪಟ್ಟಿ ಕುಸಿದಿದೆ. ಪರಿಣಾಮವಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಇದರಲ್ಲಿ ಐವರು ಭಕ್ತರು…

ಧರ್ಮಸ್ಥಳ ಕೇಸ್ ಗೆ ಎಸ್ ಐ ಟಿ ರಚನೆ ಕುರಿತು ಮಾಜಿ ಸಚಿವ ಶ್ರೀರಾಮುಲು ಬೇಜವಾಬ್ದಾರಿ ಹೇಳಿಕೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಕೇಸ್ ಗೆ ಎಸ್ ಐ ಟಿ ರಚನೆ ಕುರಿತು ಮಾಜಿ ಸಚಿವ ಶ್ರೀರಾಮುಲು ಬೇಜವಾಬ್ದಾರಿ ಹೇಳಿಕೆ

ನೂರಾರು ಅತ್ಯಾಚಾರ, ಕೊಲೆಗಳ ಶವವನ್ನು ಹೂತಿಟ್ಟಿದ್ದ ಬಗ್ಗೆ ವ್ಯಕ್ತಿಯೊಬ್ಬ ದೂರು ದಾಖಲಿಸುವ ಮೂಲಕ ಸಂಚಲನ ಸೃಷ್ಟಿಸಿದ್ದ ಕೇಸ್ ನ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಜನರ ಆಕ್ರೋಶ ಮತ್ತು ಹಿರಿಯ ವಕೀಲರ ನಿಯೋಗದ ಮನವಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ಆದರೆ…

ಧರ್ಮಸ್ಥಳ ಬುರುಡೆ ಪ್ರಕರಣ – ಹಿಂದೆ ಸರಿಯಲಿದ್ದಾರೆಯೇ ಎಸ್ ಐ ಟಿ ಯ ಇಬ್ಬರು ಅಧಿಕಾರಿಗಳು?
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಬುರುಡೆ ಪ್ರಕರಣ – ಹಿಂದೆ ಸರಿಯಲಿದ್ದಾರೆಯೇ ಎಸ್ ಐ ಟಿ ಯ ಇಬ್ಬರು ಅಧಿಕಾರಿಗಳು?

ರಾಜ್ಯ ಸರ್ಕಾರ ಎಸ್ ಐ ಟಿ ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳು ಈ ತನಿಖೆಯಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ ಎಂ ಎನ್ ಅನುಚೇತ್ ಐಪಿಎಸ್ ಮತ್ತು ಶ್ರೀಮತಿ ಸೌಮ್ಯಲತಾ ಐಪಿಎಸ್ ಅವರು ಈ ತನಿಖೆಯಿಂದ ಹಿಂದೆ ಸರಿಯಲಿದ್ದಾರೆ ಮತ್ತು ಈ ಕುರಿತು ರಾಜ್ಯ…

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ನ್ಯಾಯಕ್ಕಾಗಿ ಸಮಾನಮನಸ್ಕರ ಸಭೆ
ಅಪರಾಧ

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ನ್ಯಾಯಕ್ಕಾಗಿ ಸಮಾನಮನಸ್ಕರ ಸಭೆ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ನಿಗೂಢ ಹಾಗೂ ದಾರುಣ ಹೆಣ್ಣುಮಕ್ಕಳ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ, "#ದೌರ್ಜನ್ಯದವಿರುದ್ಧಸೌಜನ್ಯ" ಹೆಸರಿನಲ್ಲಿ ಒಂದು ಮಹತ್ವದ ಸಮಾನಮನಸ್ಕರ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆ ಜುಲೈ 21, 2025 ರಂದು ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿನ ಕೆ.ಆರ್ ಸರ್ಕಲ್‌ನ ಅಲುಮ್ಮಿ ಅಸೋಸಿಯೇಷನ್ ಯುಪಿಸಿಎಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI