ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ — ನ್ಯಾಯಾಲಯದಲ್ಲಿ ಉದ್ವಿಗ್ನ ಘಟನೆ
ಅಪರಾಧ ರಾಷ್ಟ್ರೀಯ

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ — ನ್ಯಾಯಾಲಯದಲ್ಲಿ ಉದ್ವಿಗ್ನ ಘಟನೆ

ನವದೆಹಲಿ (ಅಕ್ಟೋಬರ್ 6, 2025): ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅಚ್ಚರಿ ಮೂಡಿಸಿದ ಘಟನೆ ಸಂಭವಿಸಿದೆ. ಮಧ್ಯಪ್ರದೇಶದ ಖಜುರಾಹೊ ದೇವಾಲಯದಲ್ಲಿ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪಿಸಲು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ, ಹಿರಿಯ ವಕೀಲ ಕಿಶೋರ್ ರಾಕೇಶ್ (71) ಸನಾತನ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಮುಖ್ಯ ನ್ಯಾಯಮೂರ್ತಿ ಬಿ.ಆರ್.…

“ಅಮ್ಮಾ ಕುರ್ಕುರೆ ಕೊಡಲಿಲ್ಲ!” – ಎಂದು 112 ಗೆ ಕರೆ ಮಾಡಿ ದೂರು ಕೊಟ್ಟ ಬಾಲಕ
ಅಪರಾಧ ರಾಷ್ಟ್ರೀಯ

“ಅಮ್ಮಾ ಕುರ್ಕುರೆ ಕೊಡಲಿಲ್ಲ!” – ಎಂದು 112 ಗೆ ಕರೆ ಮಾಡಿ ದೂರು ಕೊಟ್ಟ ಬಾಲಕ

ಮಧ್ಯಪ್ರದೇಶ:ಅಮ್ಮ ಕುರ್ಕುರೆ ಕೊಡಲಿಲ್ಲ ಎಂದು 8 ವರ್ಷದ ಬಾಲಕನೊಬ್ಬ ನೇರವಾಗಿ ಪೊಲೀಸರಿಗೆ ಕರೆ ಮಾಡಿದ ಘಟನೆ ಸಿಂಗ್ರೌಲಿ ಜಿಲ್ಲೆಯ ಚಿತರ್ವಾಯಿ ಕಳಾ ಗ್ರಾಮದಲ್ಲಿ ನಡೆದಿದೆ. ಬಾಲಕ ತನ್ನ ಅಮ್ಮ ತಾನು ಕೇಳಿದ ರೂ.20 ಕುರ್ಕುರೆ ತರಲಿಲ್ಲ ಹಾಗೂ ಅಮ್ಮ ಮತ್ತು ಅಕ್ಕ ಹೊಡೆದಿದ್ದಾರೆ ಎಂದು 112 ತುರ್ತು ಸಂಖ್ಯೆಗೆ…

ಭಾರತೀಯ ಸ್ಪಿನ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರ – ಮೂರು ದಿನಗಳಲ್ಲಿ ಪಂದ್ಯ ಮುಕ್ತಾಯ
ಅಂತರಾಷ್ಟ್ರೀಯ ಕ್ರೀಡೆ

ಭಾರತೀಯ ಸ್ಪಿನ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರ – ಮೂರು ದಿನಗಳಲ್ಲಿ ಪಂದ್ಯ ಮುಕ್ತಾಯ

ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಕೇವಲ ಮೂರು ದಿನಗಳಲ್ಲಿ ಇನ್ನಿಂಗ್ಸ್ ಹಾಗೂ 140 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ದಿನ 2ರ ಪ್ರಾಬಲ್ಯವನ್ನು ಮುಂದುವರಿಸಿದ ಭಾರತ, 121/2ರಲ್ಲಿ ಆಟವನ್ನು ಪ್ರಾರಂಭಿಸಿ, ಕೆ.ಎಲ್. ರಾಹುಲ್ ಶತಕ ಬಾರಿಸಿ 197 ಎಸೆತಗಳಲ್ಲಿ 100 ರನ್…

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ
ಅಪರಾಧ ಮನೋರಂಜನೆ ರಾಜ್ಯ ರಾಷ್ಟ್ರೀಯ

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ

ಒಂದೆಡೆ ಕಾಂತಾರ ಚಾಪ್ಟರ್ 1 ಅದ್ಭುತ ಮೇಕಿಂಗ್ ಇಂದ ಅದ್ಧೂರಿ ಆಗಿ ಮೂಡಿಬಂದರೆ, ಇನ್ನೊಂದೆಡೆ ಪಬ್ಲಿಸಿಟಿಗೋಸ್ಕರ ಅದರಲ್ಲಿನ ದೃಶ್ಯದ ಅನುಕರಣೆ ಕೂಡ ನಡೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಸಿನಿಮಾ ನೋಡಿ ಹೊರಗೆ ಬಂದು ಮೈ ಮೇಲೆ ದೈವ ಬಂದಂತೆ ಹುಚ್ಚನಾಗಿ ಕಿರುಚುತ್ತಾ ಇದ್ದ ಘಟನೆ ನಡೆದಿದೆ. ತುಳುನಾಡಿಗೆ ತನ್ನದೇ ಆದ…

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡ ಸಿನೆಮಾ ಇತಿಹಾಸದಲ್ಲಿ ಮೇಕಿಂಗ್ ದೃಷ್ಟಿಯಿಂದ ಇದು ಒಂದು ಮೈಲಿಗಲ್ಲು ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದಿನ ಕಾಂತಾರ ಚಿತ್ರವು ತುಳುನಾಡಿನ ದೈವಾರಾಧನೆ ಹಾಗೂ ಜಮೀನ್ದಾರ ಪದ್ಧತಿಯ ದೌರ್ಜನ್ಯವನ್ನು ನೈಜವಾಗಿ ತೋರಿಸಿದ್ದರೆ, ಚಾಪ್ಟರ್ 1 ಸಂಪೂರ್ಣ ಕಾಲ್ಪನಿಕ…

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ
ರಾಜ್ಯ

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ

ಮೂಡುಬಿದಿರೆ (ಅ.01): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರನ್ನು ಅಕ್ಟೋಬರ್ 01ರಂದು ಸೇವಾಭಾರತಿ ತಂಡವು ಭೇಟಿಯಾಗಿ, ಸೇವಾಧಾಮದ ಮುಖಾಂತರ ನಡೆಯುತ್ತಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಸೇವೆಗಳ ಬಗ್ಗೆ ಚರ್ಚಿಸಿತು. ಇದೇ ಸಂದರ್ಭದಲ್ಲಿ, ಕನ್ಯಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು…

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು
ಅಪರಾಧ ರಾಷ್ಟ್ರೀಯ

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು

ತಮಿಳುನಾಡಿನ ಪೊನ್ನೇರಿಯ ಎಣ್ಣೋರ್ ಬಿಎಚ್‌ಇಎಲ್‌ ತಾಪ ವಿದ್ಯುತ್ ಘಟಕದ ನಿರ್ಮಾಣ ಕಾರ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಆರ್ಚ್ ಕುಸಿದ ಪರಿಣಾಮ, ಕೆಳಗೆ ಬಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.…

ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :
ಧಾರ್ಮಿಕ ಶೈಕ್ಷಣಿಕ

ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :

ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆಯು ಸಂಭ್ರಮದಿಂದ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಾಲಯಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಪೂಜೆಯ ನಂತರ ಉಪಹಾರ ವಿತರಿಸಿ ಸಂಭ್ರಮಿಸಿದರು. ಎ.ಓ.ಎಲ್.ಇ ಕಮಿಟಿ "ಬಿ"ಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ ವಿ ಎಲ್ಲಾ ವಿಭಾಗಗಳಿಗೆ…

ಕೆವಿಜಿ ಪಾಲಿಟೆಕ್ನಿಕ್ : ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ
ಶೈಕ್ಷಣಿಕ

ಕೆವಿಜಿ ಪಾಲಿಟೆಕ್ನಿಕ್ : ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ 'ಮಾನಸಿಕ ಆರೋಗ್ಯ ಜಾಗೃತಿ'ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಅಸಮತೋಲನ ಮತ್ತು ಅದರಿಂದ ಹೊರ ಬರುವ ಬಗ್ಗೆ…

ಏಷ್ಯಾ ಕಪ್: ಪಾಕಿಸ್ತಾನವನ್ನು ಪೈನಲ್ ನಲ್ಲಿ ಬಗ್ಗು ಬಡಿದ ಭಾರತ – ಫೈನಲ್ ಹೀರೋ ತಿಲಕ್ ವರ್ಮಾ
ಕ್ರೀಡೆ

ಏಷ್ಯಾ ಕಪ್: ಪಾಕಿಸ್ತಾನವನ್ನು ಪೈನಲ್ ನಲ್ಲಿ ಬಗ್ಗು ಬಡಿದ ಭಾರತ – ಫೈನಲ್ ಹೀರೋ ತಿಲಕ್ ವರ್ಮಾ

ಏಷ್ಯಾ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್ ನಿಂದ ಸೋಲಿಸಿ ಕಪ್ ಗೆದ್ದುಕೊಂಡಿದೆ. 146 ರನ್ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ತನ್ನ ಪ್ರಮುಖ 2 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು, ನಂತರ ಗಿಲ್ ಜೊತೆಯಾದ ತಿಲಕ್ ವರ್ಮಾ ಆರಂಭದಲ್ಲಿ ತಾಳ್ಮೆಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI