ಧರ್ಮಸ್ಥಳ ಕೇಸ್ ನಲ್ಲಿ ಇಷ್ಟರ ವರೆಗೆ ಮುಸುಕುಧಾರಿ ಆಗಿದ್ದ ಚಿನ್ನಯ್ಯ ಯಾನೆ ಚಿನ್ನ ಎಂಬ ವ್ಯಕ್ತಿಯ ನೇರ ಸಂದರ್ಶನ ಈಗ ಡಿ ಟಾಕ್ಸ್ ಮತ್ತು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ವಾಗಿದೆ.

ಈ ಸಂದರ್ಶನದಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಆತ ನೀಡಿದ್ದು ಇದರ ಸತ್ಯಾಸತ್ಯತೆ ಎಸ್ ಐ ಟಿ ತನಿಖೆಯಿಂದ ಮಾತ್ರ ಗೊತ್ತಾಗುವ ಸಾದ್ಯತೆ ಇದೆ. ಈವರೆಗೆ ಊಹಾಪೋಹಗಳ ಬಗ್ಗೆ ಸುದ್ದಿ ಮಾಡುತಿದ್ದ ರಾಜ್ಯ ಮಾದ್ಯಮಗಳು ಈ ಇಂಟರ್ವ್ಯೂ ಬಗ್ಗೆ ಮೌನ ವಹಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ವಿಬಿನ್ನ ತಿರುವು ಪಡೆಯುತ್ತಿದ್ದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರೀತಿಯಲ್ಲಿ ಸಾಗುತ್ತಿದೆ.

