ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವ ಅನಾಮಿಕ ವ್ಯಕ್ತಿಯ ಜೊತೆಗಾರ ಎನ್ನುವ ರಾಜು

ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವ ಅನಾಮಿಕ ವ್ಯಕ್ತಿಯ ಜೊತೆಗಾರ ಎನ್ನುವ ರಾಜು

ಧರ್ಮಸ್ಥಳ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ ಇತ್ತ ಸಾಕ್ಷಿ ಹೇಳಲು ಬಂದ ಅನಾಮಿಕನ ಸ್ನೇಹಿತ ಎನ್ನುವ ರಾಜು ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ಕೊಡುತ್ತಾ ಇದ್ದಾನೆ. ಸುವರ್ಣ ನ್ಯೂಸ್ ಗೆ 150 ಹೆಣ ಹೂತಿದ್ದಾನೆ ಎಂದು ಹೇಳಿದ ರಾಜು ಆಮೇಲೆ ನ್ಯೂಸ್ ಫಸ್ಟ್ ಗೆ 2 ಹೆಣ ಮಾತ್ರ ಹೂತಿರುವುದಾಗಿ ಹೇಳಿದ್ದಾನೆ.

ಕೆಲಸ ಬಿಡಲು ಕಾರಣ ತನ್ನಮೇಲೆ ಕೇಸ್ ಇದ್ದು ಜೈಲಿಗೆ ಹೋಗಿದ್ದೆ ಎಂದು ಒಂದು ಮಾಧ್ಯಮಕ್ಕೆ ಮತ್ತೆ ಸಂಬಳ ಸಾಕಾಗದೆ ಕೆಲಸ ಬಿಟ್ಟೆ ಎಂದು ಇನ್ನೊಂದು ಮಾದ್ಯಮಕ್ಕೆ ಈ ರೀತಿ ಒಬ್ಬೊಬ್ಬರಿಗೆ ಒಂದೊಂದು ಹೇಳಿಕೆ ಕೊಡುವ ಮೂಲಕ ಪ್ರಕರಣಕ್ಕೆ ಇನ್ನಷ್ಟು ಅನುಮಾನ ಹುಟ್ಟುವ ಹಾಗೆ ಮಾಡುತ್ತಿದ್ದಾನೆ. ಪೊಲೀಸರು ಈತನನ್ನು ಸರಿಯಾಗಿ ವಿಚಾರಣೆ ನಡೆಸಿದರೆ ಸತ್ಯ ಹೊರಗೆ ಬರವ ಸಾಧ್ಯತೆ ಇದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಅಪರಾಧ