ರಾಜ್ಯದಲ್ಲಿ ಸಂಚಲನ ಮೂಡಿಸಿದ ಧರ್ಮಸ್ಥಳ ಕೇಸು 13ನೇ ಸ್ಥಳ ಉತ್ಕನನ ದ ಬಳಿಕ ಇನ್ನೇನು ಮುಗಿಯಿತು ಎಂದುಕೊಳ್ಳುವ ವೇಳೆಯಲ್ಲಿ ಇಂದು ಪುನಃ ಎಸ್ ಐ ಟಿ ಕನ್ಯಾಡಿಯ ರಾಮ ಮಂದಿರದ ಸಮೀಪವಿರುವ ಮತ್ತೊಂದು ಖಾಸಗಿ ಸ್ಥಳದತ್ತ ತೆರಳಿ ಮತ್ತೆ ಕುತೂಹಲ ಹೆಚ್ಚಿಸಿದೆ.

ಧರ್ಮಸ್ಥಳ ತಲೆ ಬುರುಡೆ ರಹಸ್ಯ ಮತ್ತೆ ಮುಂದುವರಿದಿದೆ. ಸ್ಥಳಕ್ಕೆ ಎಸಿ ಆಗಮಿಸದ ಕಾರಣ ಇಂದು ಸ್ಥಳ ಮಹಜರು ಮಾತ್ರ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

