ವೀರೇಂದ್ರ ಹೆಗ್ಗಡೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಘೋಷಿಸಿದ ಮಾಜಿ ಸಂಸದ ಜನಾರ್ದನ ಪೂಜಾರಿ

ವೀರೇಂದ್ರ ಹೆಗ್ಗಡೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಘೋಷಿಸಿದ ಮಾಜಿ ಸಂಸದ ಜನಾರ್ದನ ಪೂಜಾರಿ

ಧರ್ಮಸ್ಥಳದ ವಠಾರದಲ್ಲಿ ಏಸ್ ಐ ಟಿ ಅವರು ಅಗಿಯುತ್ತಾ ಇದ್ದಾರೆ ಹೆಣ ಹುಡುಕುತ್ತಾ ಇದ್ದಾರೆ. ಧರ್ಮಸ್ಥಳ ಕೇವಲ ಜೈನ ಧರ್ಮಕ್ಕೆ ಸೇರಿದ್ದಲ್ಲ ಅದು ಇಡೀ ವಿಶ್ವಕ್ಕೆ ಸೇರಿದ್ದು ಧರ್ಮಸ್ಥಳದ ಹೆಸರು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ “ವೀರೇಂದ್ರ ಹೆಗಡೆ ಅವರೇ ನಿಮ್ಮೊಂದಿಗೆ ಪೂಜಾರಿ ಇದ್ದೇನೆ” ಎಂದು ಮಾಜಿ ಸಂಸದ ಜನಾರ್ದನ ಪೂಜಾರಿ ಹೇಳಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ಪೂಜಾರಿ ಸಹಾಯ ಬೇಡಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಪೂಜಾರಿಯವರ ಕಾಲು ಹಿಡಿಯುವ ಫೋಟೋ ಕೂಡ ವೈರಲ್ ಆಗುತ್ತಿದೆ.

ಅಪರಾಧ ಧಾರ್ಮಿಕ ರಾಜ್ಯ ರಾಷ್ಟ್ರೀಯ