ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲ್ವಿಯಿಂದ ತೊಂದರೆಗೊಳಗಾದ ಮುಸ್ಲಿಂ ತಂದೆ ಮತ್ತು ಮಗ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. “ತನ್ನ ಮನೆಯ ಸಮೀಪದ ಮಸೀದಿಯಲ್ಲಿ ವಾಸಿಸುತ್ತಿದ್ದ ಮೌಲ್ವಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಿಡಿತ ಸಾಧಿಸಿದ್ದಾನೆ.ನಾವು ಮಾನಸಿಕವಾಗಿ ಕುಸಿದು ಹೋದೆವು ಆದರೆ ಹಿಂದೂಗಳು ನಮ್ಮನ್ನು ರಕ್ಷಿಸಿದರು” ಎಂದು ಅವರು ಹೇಳಿದರು ತಂದೆ ಷರೀಫ್ ಖಾನ್ ಶುಭಂ ಅಗರ್ವಾಲ್ ಎಂದು ಹೆಸರಿಟ್ಟಿದ್ದಾರೆ.ಮಗ ಅಮನ್ ಖಾನ್ ಈಗ ಅಮನ್ ಅಗರ್ವಾಲ್ ಅಗಿ ಹೆಸರು ಬದಲಾಯಿಸಿದಾರೆ.


