ಅ.3 ರಿಂದ 9ರ ವರೆಗೆ ಪೆರಾಜೆ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನ ಬೆಟ್ಟದಪುರದಲ್ಲಿ ನವರಾತ್ರಿ ಮಹೋತ್ಸವ*

ಅ.3 ರಿಂದ 9ರ ವರೆಗೆ ಪೆರಾಜೆ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನ ಬೆಟ್ಟದಪುರದಲ್ಲಿ ನವರಾತ್ರಿ ಮಹೋತ್ಸವ*

.

 ಅ. 3 ರಿಂದ 9ರ ವರೆಗೆ ಪೆರಾಜೆ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನ ಬೆಟ್ಟದಪುರದಲ್ಲಿ ನವರಾತ್ರಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ, ದಿನಾಂಕ : 03-10-2024ನೇ ಗುರುವಾರ ಬೆಳಗ್ಗೆ 6-00ಕ್ಕೆ: ದೀಪ ಪ್ರತಿಷ್ಠೆ, ಗಣಪತಿ ಹೋಮ, ಶುದ್ಧಿ ಕಲಶ,ಉದಯ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ. ಅನ್ನಸಂತರ್ಪಣೆ ದಿನಾಂಕ : 04-10-2024ನೇ ಶುಕ್ರವಾರ. ಬೆಳಗ್ಗೆ 7-30ಕ್ಕೆ : ಉದಯ ಪೂಜೆ, ಮಧ್ಯಾಹ್ನ 1-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ದಿನಾಂಕ: 05-10-2024ನೇ ಶನಿವಾರ :ಬೆಳಗ್ಗೆ 7-30ಕ್ಕೆ : ಉದಯ ಪೂಜೆ, ಬೆಳಗ್ಗೆ 10-00ಕ್ಕೆ : ತೆನೆ ತುಂಬಿಸುವುದು.ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ದಿನಾಂಕ : 06-10-2024ನೇ ಆದಿತ್ಯವಾರ ಬೆಳಗ್ಗೆ ಗಂ. 7-30ಕ್ಕೆ: ಉದಯ ಪೂಜೆ ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ದಿನಾಂಕ : 07-10-2024ನೇ ಸೋಮವಾರ ಬೆಳಗ್ಗೆ 7-30ಕ್ಕೆ : ಉದಯ ಪೂಜೆ ಮಧ್ಯಾಹ್ನ 1-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ದಿನಾಂಕ : 08 10 2024ನೇ ಮಂಗಳವಾರ ಬೆಳಗ್ಗೆ 7-30ಕ್ಕೆ : ಉದಯ ಪೂಜೆ ,ಮಧ್ಯಾಹ್ನ 1೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ದಿನಾಂಕ: 09-10-2024ನೇ ಬುಧವಾರ ಬೆಳಗ್ಗೆ 6-30ಕ್ಕೆ: ಗಣಪತಿ ಹೋಮ, ಉದಯ ಪೂಜೆ ಮಧ್ಯಾಹ್ನ 12-30ರಿಂದ: ಶ್ರೀಚಕ್ರ ಪೂಜೆ, ನಾಗತಂಬಿಲ, ಮಹಾಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ,ದರ್ಶನಬಲಿ, ಹಲಿಕೆ ಸಮರ್ಪಿಸುವುದು, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಸಂಜೆ 6-20ರಿಂದ : ದೀಪಾರಾಧನೆ, ಭಜನಾ ಪ್ರಾರಂಭ, ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ,ಪುತ್ಯ-ಪೆರಾಜೆ ಶ್ರೀ ಬಸವೇಶ್ವರ ಭಜನಾ ಮಂಡಳಿ, ಕಾಂತುಬೈಲು-ದಬ್ಬಡ್ಕ, ಶ್ರೀ ಮಂಜುನಾಥ ಭಜನಾ ಮಂಡಳಿ, ಬಾಲೆಂಬಿ   ರವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ರಾತ್ರಿ 8-30ಕ್ಕೆ : ಮಹಾಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ದರ್ಶನಬಲಿ, ಹರಿಕೆ ಸಮರ್ಪಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ವಿಶೇಷ ಅತಿಥಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ ಆಗಮಿಸಲಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ