ಪೆರಾಜೆ ರಿಕ್ಷಾ-ಸ್ಕೂಟಿ ನಡುವೆ ಅಪಘಾತ ಅಪಘಾತ: ಗಂಭೀರ ಗಾಯಗೊಂಡ ಸ್ಕೂಟಿ ಸವಾರ ಮೃತ್ಯು

ಪೆರಾಜೆ ರಿಕ್ಷಾ-ಸ್ಕೂಟಿ ನಡುವೆ ಅಪಘಾತ ಅಪಘಾತ: ಗಂಭೀರ ಗಾಯಗೊಂಡ ಸ್ಕೂಟಿ ಸವಾರ ಮೃತ್ಯು

ಪೆರಾಜೆ: ರಾಷ್ಟ್ರೀಯ ಹೆದ್ದಾರಿ ಪೆರಾಜೆ ಬಳಿಯ ಕಲ್ಚರ್ಪೆ ಯಲ್ಲಿ ಸ್ಕೂಟಿ ಮತ್ತು ರಿಕ್ಷಾ ಮಧ್ಯೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

 ಮೃತಪಟ್ಟ  ಯುವಕನನ್ನು ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು

ಆನಂದ ಎಂಬವರ ಪುತ್ರ ನವೀನ್(23)  ಎಂದು ತಿಳಿದು ಬಂದಿದೆ. ನವೀನ್ ಸುಳ್ಯದಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.

ಸುಳ್ಯ ಕಲ್ಚೆರ್ಪೆಯಲ್ಲಿ ರಿಕ್ಷಾ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ರಾಜ್ಯ