

ಚಿನ್ನ ಎಂದರೆ.. ಯಾರಿಗೆ ಪ್ರಿಯವಲ್ಲಾ ನೀವೇ ಹೇಳಿ… ಮೈತುಂಬ ಚಿನ್ನಧರಿಸಿ ಸಿಂಗರಿಸಿಕೊಳ್ಳುವುದೆಂದರೆ ಮಹಿಳೆಯರಿಗಂತೂ.. ಬಲು ಪ್ರಿಯ.., ಮನೆಯಲಿದ್ದರೆ ಚಿನ್ನ..ಚಿಂತೆಯೂ ಯಾಕೆ ಇನ್ನು.. ಎನ್ನು ನುಡಿಗಳಿವೆ ಆದರೆ ದುಬಾರಿ ಬೆಲೆಯಿಂದಾಗಿ ಚಿನ್ನ ಖರೀದಿಸುವುದು ಮಾತ್ರ ಅಷ್ಟೇ ಕಷ್ಟ..

ಈ ಕಷ್ಟ ಪರಿಹರಿಸಲು ಸುಳ್ಯದ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರಿ ಹೊಸದಾಗಿ ಗೋಲ್ಡ್ ನಿಧಿ ಆರಂಭಿಸಿದೆ, ತಿಂಗಳ ಉಳಿತಾಯ ಹಣವನ್ನು 1000 ರೂ ಅಥವಾ 2000ರೂ ಇನ್ನು ಗರಿಷ್ಟವೆಂದರೆ 5000 ರೂ ವನ್ನು 12 ತಿಂಗಳು ಪಾವತಿ ಮಾಡಿದ್ದಲ್ಲಿ ಒಂದು ಕಂತಿನ ಮೊತ್ತವನ್ನು ಗ್ರಾಹಕರಿಗೆ ಹೆಚ್ಚುವರಿ ಬೋನಸ್ ನೀಡಲಿದೆ , ಈ ಮೂಲಕ ಚಿನ್ನವನ್ನು ಸುಲಭ ಕಂತುಗಳ ರೂಪದಲ್ಲಿ ಖರೀದಿಸಲು ಅವಕಾಶ ಗ್ರಾಹಕರಿಗೆ ಅಲ್ಲದೆ ಖರೀದಿಸುವ ಚಿನ್ನವೂ 916 BIS ಹಾಲ್ ಮಾರ್ಕ್ ಹೊಂದಿದ್ದು ಗರಿಷ್ಟ ಭದ್ರತೆ ನೀಡುವ ಭರವಸೆಯನ್ನು ಸಂಸ್ಥೆ ನೀಡುವ ಪ್ರಕಟಣೆ ನೀಡಿದೆ
ಕಳೆದ 43 ವರ್ಷಗಳಿಂದ ಸುಳ್ಯದಲ್ಲಿ ಮನೆ ಮಾತಾಗಿರುವ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರಿ ಇದೇ ಮೊದಲ ಬಾರಿಗೆ ಗೋಲ್ಡ್ ನಿಧಿಯನ್ನು ಆರಂಭಿಸಿದ್ದು , ಇಂದಿನಿಂದಲೇ ಈ ಯೋಜನೆಗೆ ಚಾಲನೆಯಾಗಿದ್ದು, ಗ್ರಾಹಕರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆ ಹೊರಡಿಸಿದೆ.
