ಉಪ್ಪಿನಂಗಡಿ ನೇತ್ರಾವತಿ-ಕುಮಾರಧಾರ ಸಂಗಮಕ್ಕಿನ್ನು ಕಲವೇ ಕ್ಷಣ..

ಉಪ್ಪಿನಂಗಡಿ ನೇತ್ರಾವತಿ-ಕುಮಾರಧಾರ ಸಂಗಮಕ್ಕಿನ್ನು ಕಲವೇ ಕ್ಷಣ..

ಉಪ್ಪಿನಂಗಡಿ: ಜು,30,ದ.ಕ ಜಿಲ್ಲೆಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನೇತ್ರಾವತಿ- ಕುಮಾರಧಾರ ಉಕ್ಕಿ ಹರಿಯುತ್ತಿದೆ, ಇವೆರಡೂ ನದಿಗಳು  ಸಂಗಮತಾಣ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎಲ್ಲಾ ಮೆಟ್ಟಿಲುಗಳು ಮುಳುಗಡೆಗೊಂಡಿದ್ದು, ಸಹಸ್ರಲಿಂಗನ ಸನ್ನಿಧಿಯಲ್ಲಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ರಾಜ್ಯ