
ಉಪ್ಪಿನಂಗಡಿ ಸಮೀಪತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಆರಂಭಿಸಿದೆ, ಇದರಿಂದ ಉಪ್ಪಿನಂಗಡಿ ಗುಂಡ್ಯ, ಹಾಸನ ಸಂಪರ್ಕಿಸುವ ರಸ್ತೆಯಲ್ಲಿ ಕಡಿತವಾಗುವ ಸಾದ್ಯತೆ ಇದೆ, ರಸ್ತೆಯೆಲ್ಲಾ ನದಿ ನೀರು ಬಂದಿದ್ದು ಘನ ವಾಹನ ಮಾತ್ರ ರಸ್ತೆತಯಲ್ಲಿ ತೆರಳುತ್ತಿದೆ ನೀರಿನ ಮಟ್ಟ ಇನ್ನೂ ಏರಿದಲ್ಲಿ ಮಂಗಳೂರು ಬೆಂಗಳೂರು ಸಂಪರ್ಕ ಬಂದ್ ಆಗಲಿದೆ.



