
ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಬನಾರಿ ಎಂಬಲ್ಲಿ ಬೆಳಗಿನ ಜಾವ ಮರ ಬಿದ್ದು ಆ ಭಾಗದ ಜನರಿ ಗೆ ಪೇಟೆಯನ್ನು ಸಂಪರ್ಕಿಸಲುಇದ್ದ ರಸ್ತೆ ಬಂದ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು.



ಇದನ್ನು ಕಂಡ ವಿದ್ಯಾರ್ಥಿ ಧನುಶ್ (ಯುಟ್ಯೂಬರ್)ಊರಿನ ಗ್ರಾಮಸ್ಥರನ್ನು ಸಂಪರ್ಕಿಸಿ ಊರಿನ ಜನರು ಬಂದು ಎಲ್ಲರೂ ಒಟ್ಟಿಗೆ ಸೇರಿ ಮರವನ್ನು ತೆರವುಗೊಳಿಸುವ ಮೂಲಕ ಊರಿನ ವಿಧ್ಯಾರ್ಥಿಗಳಿಗೆ ಹಾಗೂ, ಊರಿನ ಗ್ರಾಮಸ್ಥರಿಗೆ ಸಹಕಾರ ಮಾಡಿರುವ ಘಟನೆ ನಡೆದಿದೆ.