
ಸಂಪಾಜೆ ಗ್ರಾಮದದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮನೆಗೆ ವ್ಯಾಪಕ ಹಾನಿಯಾದ ಘಟನೆ ಜು.26ರಂದು ವರದಿಯಾಗಿದೆ.


ಕೊಯನಾಡು ಸುಲೈಕ ಎಂಬವರ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮನೆಗೆ ಸಂಪೂರ್ಣ ಹಾನಿ ಸಂಭವಿಸಿದೆ
ಸ್ಥಳಕ್ಕೆ ವಿವಿದ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂ ಅದ್ಯಕ್ಷರು, ಸದಸ್ಯರು ಬೇಟಿ ನೀಡಿದ್ದಾರೆ.
ಮನೆಯ ಗೋಡೆ ಕುಸಿದ ಪರಿಣಾಮ ವ್ಯಾಪಾಕ ಹಾನಿ ಸಂಭವಿಸಿ ವಾಸಿಸಲು ಅಸಾಧ್ಯವಾಗಿರುವ ಕಾರಣ ಸುಲೈಖಾ ಅವರನ್ನು ಅವರ ಮಗಳ ಮನೆಗೆ ಕಳುಹಿಸಲಾಗಿರುವುದಾಗಿ ತಿಳಿದುಬಂದಿದೆ.