ಜುಲೈ 28 ರಂದು ಗೂನಡ್ಕದಲ್ಲಿ  ಶಿರಾಡಿ ರಾಜನ್ ದೈವಸ್ಥಾನ ಬೈಲೆಯಲ್ಲಿ ಆಟಿ ಉತ್ಸವ ಕೆಸರುಗದ್ದೆ ಕ್ರೀಡಾಕೂಟದ ಪೂರ್ವಭಾವಿ ಮಹಿಳಾ‌ ಸಮಿತಿ ರಚನೆ.

ಜುಲೈ 28 ರಂದು ಗೂನಡ್ಕದಲ್ಲಿ  ಶಿರಾಡಿ ರಾಜನ್ ದೈವಸ್ಥಾನ ಬೈಲೆಯಲ್ಲಿ ಆಟಿ ಉತ್ಸವ ಕೆಸರುಗದ್ದೆ ಕ್ರೀಡಾಕೂಟದ ಪೂರ್ವಭಾವಿ ಮಹಿಳಾ‌ ಸಮಿತಿ ರಚನೆ.

 

ಸಂಪಾಜೆ ಗ್ರಾಮದ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಬೈಲೆ  ಗೂನಡ್ಕ ಇದರ ಆಶ್ರಯದಲ್ಲಿ ತಾರೀಕು 28 ಜುಲೈ 2024 ಭಾನುವಾರದಂದು ನಡೆಯಲಿರುವ ಆಟಿ ಉತ್ಸವ ಕೆಸರುಗದ್ದೆ ಕ್ರೀಡಾಕೂಟ ಪ್ರಯುಕ್ತ  ಸಂಪಾಜೆಯಲ್ಲಿ ಮಹಿಳಾ ಸಮಿತಿಯನ್ನು ಜೂ.27ರಂದು ರಚಿಸಲಾಯಿತು .

ಸಮಿತಿಯ ಪ್ರಧಾನ ಸಂಚಾಲಕಿಯಾಗಿ ರಮ್ಯಾ ಕೆ.ಎನ್. ಕುಯಿಂತೋಡು,ಸಹ ಸಂಚಾಲಕಿಯ ರಾಗಿ ಶ್ರೀಮತಿ ಶಕುಂತಲಾ ಜಗದೀಶ್ ಪೆರಂಗೋಡಿ, ಶ್ರೀಮತಿ ಪ್ರಮೀಳಾ ಪೆಲ್ತಡ್ಕ, ಶ್ರೀಮತಿ ರೇಖಾ ಚೋಡಿಪಣೆ, ಶ್ರೀಮತಿ ಮಧುಶ್ರೀ ಗೂನಡ್ಕ, ಶ್ರೀಮತಿ ಶೇಷಮ್ಮ ನೆಕ್ಕಿಲ -ಕಡೆಪಾಲ, ಶ್ರೀಮತಿ ಕುಸುಮಾವತಿ ಬೈಲೆ, ಶ್ರೀಮತಿ ರೇಖಾ ಉಳುವಾರು – ಪೇರಡ್ಕ, ಶ್ರೀಮತಿ ಪ್ರಮಿತ ಕಾಪಿಲ – ಬೈಲೆ,ಸದಸ್ಯರುಗಳಾಗಿ ರಾಗಿಶ್ರೀಮತಿ ವಿಜಯಲಕ್ಷ್ಮೀ ಅಭೀರ, ಶ್ರೀಮತಿ ಚಂದ್ರಕಲಾ ಕುಯಿಂತೋಡು, ಕು| ಅಶ್ವಿನಿ ಗೂನಡ್ಕ, ಶ್ರೀಮತಿ ಇಂದಿರಾ ಸಂಕೇಶ, ಶ್ರೀಮತಿ ಕವಿತಾ ಪೆರಂಗೋಡಿ, ಕು| ಶಂಕಿತಾ ಗೂನಡ್ಕ, ಶ್ರೀಮತಿ ಅನನ್ಯ ಗೂನಡ್ಕ – ಬೈಲೆ, ಶ್ರೀಮತಿ ಅಂಬಾ ಗೂನಡ್ಕ ಬೈಲೆ, ಶ್ರೀಮತಿ ವೀಣಾ ಪೆಲ್ತಡ್ಕ, ಶ್ರೀಮತಿ ರೋಹಿಣಿ ಉಳುವಾರು – ಪೇರಡ್ಕ, ಶ್ರೀಮತಿ ರಮ್ಯ ಮಡಪ್ಪಾಡಿ – ಪೆರಂಗೋಡಿ, ಶ್ರೀಮತಿ ಇಂದಿರಾ ಪೆಲ್ತಡ್ಕ, ಶ್ರೀಮತಿ ಬಾಲಕಿ ಅಭೀರ .ಇವರುಗಳನ್ನು ಆಯ್ಕೆ ಮಾಡಲಾಯಿತು.

ರಾಜ್ಯ