ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

ದಿನಾಂಕ ೧೯-೦೬-೨೦೨೪ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಂಗಳೂರು ವಲಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟವು ಸಿ.ಬಿ.ಆರ್ ನ್ಯಾಶನಲ್ ಕಾಲೇಜು ಆಫ್ ಲಾ, ಶಿವಮೊಗ್ಗದಲ್ಲಿ ಜರುಗಿತು.ಈ ಕ್ರೀಡಾಕೂಟದಲ್ಲಿ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಸುಳ್ಯದ ೧೦ ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ.

ಹುಡುಗರ ವಿಭಾಗದಲ್ಲಿ:

ರಕ್ಷಿತ್ ಕುಮಾರ್ ಐ.ಪಿ.೨೦೦ ಮೀಟರ್ ಓಟದಲ್ಲಿ ಪ್ರಥಮ.೧೦೦ ಮೀಟರ್ ಓಟದಲ್ಲಿ ದ್ವಿತೀಯ.

ವಿಜೇತ್ ರಾಜ್ ಯು.ಎನ್.೧೦೦ ಮೀಟರ್ ಓಟದಲ್ಲಿ ತೃತೀಯ.೨೦೦ ಮೀಟರ್ ಓಟದಲ್ಲಿ ತೃತೀಯ.

ಬ್ರಿಜೇಶ್. ಎಂ. ಟ್ರಿಪ್‌ಲ್ ಜಂಪ್‌ನಲ್ಲಿ ದ್ವಿತೀಯ.

ಗಗನ್ ಕೆ.ಸಿ. ೮೦೦ಮೀಟರ್ ಓಟದಲ್ಲಿ ದ್ವಿತೀಯ.

ಹೇಮಂತ್ ಸೋಮಯ್ಯ. ಸಿ.ಜೆ.೫೦೦೦ಮೀಟರ್ ಓಟದಲ್ಲಿ ತೃತೀಯ.೧೫೦೦ಮೀಟರ್ ಓಟದಲ್ಲಿ ತೃತೀಯ.

ಮಹಮ್ಮದ್ ಮುಸ್ತಾಫ ಡಿಸ್ಕಸ್ ತ್ರೋನಲ್ಲಿ ತೃತೀಯ.

ರಕ್ಷಿತ್ ಕುಮಾರ್ ಐ.ಪಿ.ವಿಜೇತ್ ರಾಜ್ ಯು. ಎನ್.ಬ್ರಿಜೇಶ್. ಎಂ.ಹೇಮಂತ್ . ಸಿ.ಜೆ. ೪x೧೦೦ ಮೀಟರ್ ರಿಲೇಯಲ್ಲಿ ದ್ವಿತೀಯ.

ಹುಡುಗಿಯರ ವಿಭಾಗದಲ್ಲಿ;

ಲಾವಣ್ಯ. ಎನ್ ೫೦೦೦ಮೀ ಓಟದಲ್ಲಿ ಪ್ರಥಮ. ೧೫೦೦ಮೀಟರ್ ಓಟದಲ್ಲಿ ತೃತೀಯ.

ವನ್ಯಶ್ರೀ ಕೆ. ಹೆಚ್೧೦೦ ಮೀಟರ್ ಓಟದಲ್ಲಿ ಪ್ರಥಮ೨೦೦ ಮೀಟರ್ ಓಟದಲ್ಲಿ ಪ್ರಥಮ. ಇವರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ಕ್ರೀಡಾಪಟುಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಂತರ್ ವಲಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಉದಯಕೃಷ್ಣ. ಬಿ ಪ್ರಾಂಶುಪಾಲರು ತಿಳಿಸಿದ್ದಾರೆ.

ಕ್ರೀಡೆ