ಅರಂತೋಡು ಕೊಡಕೇರಿ ಮನೆಗೆ ಮರ ಬಿದ್ದು ಹಾನಿ

ಅರಂತೋಡು ಕೊಡಕೇರಿ ಮನೆಗೆ ಮರ ಬಿದ್ದು ಹಾನಿ

ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ಮಹಮ್ಮದ್ ಎಂಬ ವರ ಮನೆಯ ಹಿಂಬದಿ ಮರ ಬಿದ್ದು ಮನೆಯ ಅಡುಗೆ ಛಾವಣಿ ಹಾನಿಯಾದ ಘಟನೆ ಇಂದು ನಡೆದಿದೆ ಮರ ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶಿಟ್ ಮತ್ತು ಹಚ್ಚುಗಳು ಹಾನಿಯಾಗಿದ್ದು ಸುಮಾರು ಒಂದುವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಆಗುವ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ