ಎನ್ ಡಿ ಎ ಮೈತ್ರಿ ವಿರೋಧಿಸಿ ಸುಳ್ಯದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಇಕ್ಬಾಲ್ ಎಲಿಮಲೆ ಮತ್ತು ತಂಡ

ಎನ್ ಡಿ ಎ ಮೈತ್ರಿ ವಿರೋಧಿಸಿ ಸುಳ್ಯದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಇಕ್ಬಾಲ್ ಎಲಿಮಲೆ ಮತ್ತು ತಂಡ

ಮಂಗಳೂರು ಭಾಗದ ಕಾಂಗ್ರೆಸ್‌ನ ತತ್ವಾದರ್ಶಗಳಿಂದ ಪ್ರೇರಿತರಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ನಾಯಕರು ಸೇರಿದಂತೆ 42 ಕ್ಕೂ ಹೆಚ್ಚು ಜನರು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸೇರ್ಪಡೆ ಗೊಂಡ ನಾಯಕರು ಕಾರ್ಯಕರ್ತರುಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರುದೆ.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸದ್ಯಸರಾದ ಕೆ ಹರೀಶ್ ಕುಮಾರ್ , ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ , ಟಿ ಎಂ ಶಾಹಿದ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರು ಜಿ ಕೃಷ್ಣಪ್ಪ ರಾಮಕುಂಜ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.

ರಾಜ್ಯ